ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೧೫

ಮುಂದಿನ ಸಂಚಿಕೆಗೆ ನಿಮ್ಮ ಆಯ್ಕೆಗಳನ್ನು ಇಲ್ಲಿ ನಿಮ್ಮ ರುಜುವಿನೊಂದಿಗೆ ತಿಳಿಸಿ...

(ರುಜು ಹಾಕಲು ಎಡಿಟ್ ಮಾಡುವಾಗ ಕಾಣುವ ಟೂಲ್ ಬಾರ್‌ನ ಕೊನೆಯ ಬಟ್ಟನ್ ಕ್ಲಿಕ್ ಮಾಡಿ)

ಹೊಸ ಸಂಚಿಕೆ ಜುಲೈ ೧೦ ರಂದು ಬದಲಾಯಿಸಲಾಗುವುದು.


ಚದುರಂಗ ಲೇಖನ ಮುಂದಿನ ಸಂಚಿಕೆಗೆ ಹೇಗಿರುತ್ತದೆ? --ಹರಿ ಪ್ರಸಾದ್ ನಾಡಿಗ್ ೧೪:೨೦, ೨ ಜುಲೈ ೨೦೦೫ (UTC)

ಲೇಖನ ಬದಲಾಯಿಸಲು ಗೊತ್ತು ಮಾಡಿದ ದಿನಾಂಕಕ್ಕಿಂತ ಹೆಚ್ಚು ಒಂದು ತಿಂಗಳೇ ಕಳೆದುಹೋಗಿದೆಯಾದ್ದರಿಂದ ನಾನೇ ಸ್ವತಃ ಬದಲಾಯಿಸುತ್ತಿರುವೆ. ಆಕ್ಷೇಪವೇನಾದರೂ ಇದ್ದರೆ ಚರ್ಚೆ ಪುಟದಲ್ಲಿ ಸಂದೇಶ ಬಿಡಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೨೧, ೧೨ August ೨೦೦೫ (UTC)

Return to the project page "ವಿಶೇಷ ಬರಹ/ಸಂಚಿಕೆ - ೧೫".