ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೧೧
ತಾಜಮಹಲ್ ಎಂಬ ಪದದ ವ್ಯುತ್ಪತ್ತಿಯನ್ನು ಊಹಿಸುವುದು ಸುಲಭ. ತಾಜಾ, ಎಂದೆಂದಿಗೂ ಹೊಚ್ಚ ಹೊಸತಾಗಿಯೇ ಇರುವ, ಮಹಲು, ಕಟ್ಟಡ. ಇದು ಬೇಂದ್ರೆಯವರು ತಮ್ಮ ಒಂದು ಕವಿತೆಯಲ್ಲಿ ನೀಡುವ, ಮನಸ್ಸು ಒಪ್ಪುವಂಥ ವಿವರಣೆ
ಇದನ್ನು ಸೂಕ್ತ ರೀತಿಯಲ್ಲಿ ಲೇಖನದಲ್ಲಿ ಸೇರಿಸೋಣವೆ? --ಹರಿ ಪ್ರಸಾದ್ ನಾಡಿಗ್ ೦೨:೨೮, ೨೨ ಎಪ್ರಿಲ್ ೨೦೦೫ (UTC)
Start a discussion about ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೧೧
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೧೧.