ವಿಕಿಪೀಡಿಯ:ಸಂಪನ್ಮೂಲ ವಿನಂತಿ
ನಮ್ಮ ಕನ್ನಡ ವಿಕಿಪೀಡಿಯದಲ್ಲಿ ೧೯,೨೬೪ ಲೇಖನಗಳಿವೆ ಅದರಲ್ಲಿ ಅಂದಾಜು ೭,೦೦೦ ಚುಟುಕು ಲೇಖನಗಳಿವೆ ಮತ್ತು ಹೆಚ್ಚಿನ ಲೇಖನಗಳಿಗೆ ಉಲ್ಲೇಖನಗಳಿಲ್ಲ. ಲೇಖನಗಳ ಗುಣಮಟ್ಟ ಹೆಚಿಸಲು ಪುಸ್ತಕಗಳ ಅಗತ್ಯವಿದೆ. ಈ ಪುಟದಲ್ಲಿ ಅಗತ್ಯವಿರುವ ಪುಸ್ತಕಗಳನ್ನು ಕೇಳಬಹುದು. ಕೆಳಗಿರು ಕೊಂಡಿಗಳಲ್ಲಿ ಕೆಲವು ಪುಸ್ತಕಗಳಿವೆ.