ವಿಕಿಪೀಡಿಯ:ವಿಶ್ವಕೋಶದಲ್ಲಿ ಭಾಷಾಂತರ ವಿನಿಯೋಗ

ಈ ಪುಟವನ್ನು ಕನ್ನಡ ವಿಕಿಪೀಡಿಯ (ಕನ್ನಡ ವಿಶ್ವಕೋಶದ) ಸಂಪರ್ಕ ಸಾಧನದ (User Interface) ಭಾಷಾಂತರದ ಬಗ್ಗೆ, ಅದರ ವಿನ್ಯಾಸ ಮತ್ತು ವಿನಿಯೋಗದ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲು ಇಡಲಾಗಿದೆ. ಯಾವುದೇ ಶಬ್ಧದ ಭಾಷಾಂತರದಲ್ಲಿ ಬದಲಾವಣೆಯಾಗಬೇಕು ಎಂದು ನಿಮಗನಿಸಿದಲ್ಲಿ ಈ ಪುಟದಲ್ಲಿ ನಿಮ್ಮ ಮಾತು ದಾಖಲಿಸಿ. ಎಲ್ಲರ ಅಭಿಪ್ರಾಯವನ್ನೂ ಪರಿಶೀಲಿಸಿ ಸೂಕ್ತವಾದ ಶಬ್ಧವನ್ನು ಆಯ್ಕೆ ಮಾಡಲಾಗುವುದು.

ಈ ಪುಟವನ್ನು ಏಕಾಏಕಿ ಬದಲಾಯಿಸದಿರಿ. ನಿಮ್ಮ ಅಭಿಪ್ರಾಯ, ಸಲಹೆಗಳನ್ನು ಇದರ ಚರ್ಚೆ ಪುಟದಲ್ಲಿ ಬಿಡಿ.