ವಿಕಿಪೀಡಿಯ:ಯೋಜನೆ/ಗಣಕಯಂತ್ರ ಸಂಬಂಧಿ ಕನ್ನಡ ಲೇಖನಗಳ ಯೋಜನೆ

ಗಣಕಯಂತ್ರ ಇಂದು ಅತೀ ಹೆಚ್ಚು ಬೆಳೆಯುತ್ತಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಹಲವಾರು ಪಾರಿಭಾಷಿಕ ಪದಗಳು ಬಳಕೆಯಲ್ಲಿವೆ. ಅವುಗಳನ್ನು ಹಾಗೇ ಬರೆಯುವ (ಟ್ರಾನ್ಸ್‌ಲಿಟ್ರೇಶನ್) ಅಥವಾ ಅನುವಾದ(ಟ್ರಾನ್ಸ್‌ಲೇಶನ್) ರೂಪದ ಶೀಷಿ‌ಕೆ ಪದಗಳಾಗಿ ಬಳಸಿ ಲೇಖನಗಳನ್ನು ಈ ಯೋಜನೆ ಪುಟದಲ್ಲಿ ಹಾಕಬಹುದು. ಮುಂದೆ ಕಂಪ್ಯೂಟರ್‌ಗೆ ಸಂಬಂಧಿಸಿದ ಇಂಗ್ಲಿಷ್ ಲೇಖನಗಳ ಕೊಂಡಿಯನ್ನು ನೀಡಲಾಗುವುದು. ಅವುಗಳ ಆಧಾರದೊಂದಿಗೆ ಕನ್ನಡ ಲೇಖನಗಳನ್ನು ತಯಾರಿಸಬಹುದು.

ಸಂಪಾದಿಸುವವರು ಬದಲಾಯಿಸಿ

ಕನ್ನಡ ಬಲ್ಲ ಕಂಪ್ಯೂಟರ್ ಸೈನ್ಸ್(BCA), ಬಿಎಸ್ಸ್‌.ಸಿ. ಕಂಪ್ಯೂಟರ್ ಸೈನ್ಸ್, ಬಿ.ಇ. ಕಂಪ್ಯೂಟರ್, ಎಂಸಿಎ ಓದಿದವರು ಲೇಖನ ತಯಾರಿಸಬಹುದು. ಕನ್ನಡ ಪ್ರಾಧ್ಯಾಪಕರೂ ಲೇಖನ ತಯಾರಿಸಬಹುದು.

ಲೇಖನಗಳ ಪಟ್ಟಿ ಬದಲಾಯಿಸಿ

ಸಂಖ್ಯೆ ವಿಭಾಗ ಇಂಗ್ಲೀಷ್ ವಿಕಿಪೀಡಿಯ ಲೇಖನ ಕನ್ನಡ ಲೇಖನ ಹೆಸರು ಗುಣಮಟ್ಟ ಲೇಖನ ತಯಾರಿಸಿದವರು