ವಿಕಿಪೀಡಿಯ:ನಮ್ಮನ್ನು ಸಂಪರ್ಕಿಸಿ
ಸಂಪರ್ಕಿಸುವುದು ಹೇಗೆ?
ಬದಲಾಯಿಸಿ- ವಿಕಿಪೀಡಿಯದ ಬಗ್ಗೆ ಯಾವುದಾದರೂ ಪ್ರಶ್ನೆಯಿದ್ದಲ್ಲಿ ಅದನ್ನು ಅರಳಿಕಟ್ಟೆ ಪುಟದಲ್ಲಿ ಕೇಳಬಹುದು. ಯಾರಾದರೂ ಸದಸ್ಯರು ನಿಮ್ಮ ಪ್ರಶ್ನೆಗೆ ಉತ್ತರವನ್ನು ಅಲ್ಲೆ ನೀಡುತ್ತಾರೆ.
- ಕನ್ನಡ ವಿಕಿಪೀಡಿಯದ ಇತರ ಸದಸ್ಯರೊಂದಿಗೆ ಸಂಪರ್ಕಿಸಲು ಅಂಚೆ ಪೆಟ್ಟಿಗೆ ಇದೆ. ಅದಕ್ಕೆ ಸದಸ್ಯರಾಗಿ.