ವಿಕಿಪೀಡಿಯ:ದೊಡ್ಡ ಲೇಖನವೊಂದನ್ನು ಹೇಗೆ ಬರೆಯುವುದು?

Arjun gouda devakki

ಸಂಶೋಧನೆ ಬದಲಾಯಿಸಿ

ಒಮ್ಮೆ ಲೇಖನದ ವಿಷಯ ನಿರ್ಧರಿಸಿದ ಮೇಲೆ, ಇದಕ್ಕೆ ಸಂಬಂಧಪಟ್ಟ ಏನೇನು ಮಾಹಿತಿಗಳು ನಮ್ಮಲ್ಲಿ ಈಗಾಗಲೇ ಸಂಗ್ರಹವಿದೆ ಎಂಬುದನ್ನು ಹುಡುಕು ಉಪಯೋಗಿಸಿ ಕಂಡುಹಿಡಿದುಕೊಳ್ಳಿ.

ಇದರಿಂದ ನಿಮಗೆ ಈಗಾಗಲೇ ಸೇರ್ಪಡೆಯಾಗಿರುವುದರ ಬಗ್ಯೆ ತಿಳಿಯುವುದಷ್ಟೇ ಅಲ್ಲ, ಈ ಮಾಹಿತಿಗಳಿಗೆ ನಿಮ್ಮ ಲೇಖನದಲ್ಲಿ / ನಿಮ್ಮ ಲೇಖನಕ್ಕೆ ಒಳ್ಳೆಯ ಸಂಪರ್ಕ ಕಲ್ಪಿಸಲೂ ಅನುಕೂಲವಾಗುತ್ತದೆ.

ಸಂಬಂಧಪಟ್ಟ ಲೇಖನಗಳನ್ನು ಹುಡುಕುವುದು ಬದಲಾಯಿಸಿ

ಸಂಬಂಧಪಟ್ಟ ಪುಸ್ತಕಗಳನ್ನು ಕಲೆಹಾಕುವುದು ಬದಲಾಯಿಸಿ

ವಿಷಯ ಸಂಕೀರ್ಣ ಅಥವಾ ವಿವಾದಾತ್ಮಕವಾಗಿದ್ದರೆ, ಅಂತರ ಜಾಲದಿಂದ ಲೇಖನಗಳನ್ನು ಹುಡುಕುವುದರೊಂದಿಗೇ, ಆದಷ್ಟೂ ಸಂಬಂಧಪಟ್ಟ ಪುಸ್ತಕಗಳನ್ನೂ ಹುಡುಕುವುದೂ ಅವಶ್ಯ. ಐತಿಹಾಸಿಕ ವಿಷಯವಾಗಿದ್ದರೆ, ಸಾಕಷ್ಟು ಮಾಹಿತಿ ಅಂತರ್ಜಾಲದಿಂದ ಸಿಗುವ ಸಂಭವ ಕಡಿಮೆಯಾದ್ದರಿಂದ , ಒಳ್ಳೆಯ ಗ್ರಂಥಾಲಯದಲ್ಲಿ ಹುಡುಕುವುದು ಅನಿವಾರ್ಯ.

ನಂತರದ ಬದಲಾವಣೆಗಳು ಬದಲಾಯಿಸಿ

ಇನ್ನೂ ಹೆಚ್ಚಿನ ಮಾಹಿತಿಗಾಗಿ ಬದಲಾಯಿಸಿ