ವಿಕಿಪೀಡಿಯ:ತಪ್ಪಾಗಿ ಉಪಯೋಗಿಸಲಾಗಿರುವ ಪದಗಳ ಪಟ್ಟಿ

ಸರಿ ತಪ್ಪು
ಏಷ್ಯಾ ಏಷಿಯಾ
ಸಕ್ಕರೆ ಸಕ್ಕರ
ನದಿ ನಧಿ
ದಕ್ಷಿಣ ದಕ್ಷಿನ
ಪ್ರಬುದ್ಧ ಪ್ರಬುದ್ದ
ಟೆಲಿಫೋನ್ ಟೆಲಿಫೊನ್
ಸಮಾಜ ಸಮಜ
ರಂಧ್ರ ರಂದ್ರ
ಪ್ರತ್ಯೇಕ ಪ್ರತ್ಯೆಕ
ಭಾರತ ಬಾರತ
ಭಾರತ ಭಾರಥ
ಅಸ್ತಿತ್ವ ಅಸ್ಥಿತ್ವ
ಕೆಲಸ ಕಲಸ
ಸ್ಮೃತಿ ಸ್ಮ್ರುತಿ
ಆಶಯ ಆಷಯ
ಶುಭಾಶಯ ಶುಭಾಷಯ
ಜುಗುಪ್ಸೆ ಜಿಗುಪ್ಸೆ
ತಿಳಿವಳಿಕೆ ತಿಳುವಳಿಕೆ
ಜ್ಞಾನ ಗ್ನಾನ
ಜ್ಞಾನ ಜ್ಙಾನ
ವಿಜ್ಞಾನ ವಿಗ್ನಾನ
ವಿಜ್ಞಾನ ವಿಜ಼್ನಾನ
ವಿಜ್ಞಾನ ವಿಜ್ಙಾನ
ತಂತ್ರಜ್ಞಾನ ತಂತ್ರಜ್ಙಾನ
ತಂತ್ರಜ್ಞಾನ ತಂತ್ರಗ್ನಾನ
ವಿಶೇಷ ವಿಷೇಶ
ಪುರುಷ ಪುರುಶ
ಸೌಖ್ಯ ಸೌಕ್ಯ
ರೂಪಾಯಿ ರುಪಾಯಿ