ವಿಕಿಪೀಡಿಯ:ಕನ್ನಡ ವಿಕಿಪೀಡಿಯ ೯ನೇ ವಾರ್ಷಿಕೋತ್ಸವ

ಕನ್ನಡ ವಿಕಿಪೀಡಿಯ ಜೂನ್ ೧೨, ೨೦೧೨ ರಂದು ೯ ವರ್ಷಗಳನ್ನು ಪೂರೈಸಲಿದೆ. ಕನ್ನಡ ವಿಕಿಪೀಡಿಯದ ಮೊದಲನೆ ಸಂಪಾದನೆಯನ್ನು ನೀವು ಈ [ಕೊಂಡಿಯಲ್ಲಿ] ನೋಡಬಹುದು.

ಈ ಸಮಯದಲ್ಲಿ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಸಂಪಾದಿಸುತ್ತಿರುವ ಎಲ್ಲ ಸಂಪಾದಕರು ಒಂದೆಡೆ ಸೇರಿ ಸಂತೋಷವನ್ನು ಹಂಚಿಕೊಂಡರೆ ಎಷ್ಟು ಚೆನ್ನ ಅಲ್ಲವೇ?