ವಿಕಿಪೀಡಿಯ:ಏನು ನಡೆಯುತ್ತಿದೆ?
- ಮುಖ್ಯ ಪುಟವನ್ನು ನವೀಕರಿಸಲಾಗುತ್ತಿದೆ. ನೀವೂ ಸಹಾಯ ಮಾಡಬಹುದು.
- ರಾಮಾಯಣ, ಸಾಮ್ರಾಟ್ ಅಶೋಕ, ಭಾರತದ ಇತಿಹಾಸ, ಸುನಾಮಿ ಮುಂತಾದ ಲೇಖನಗಳು ಆಂಗ್ಲ ವಿಕಿಪೀಡಿಯದಿಂದ ಕನ್ನಡಕ್ಕೆ ಅನುವಾದಗೊಳ್ಳುತ್ತಿವೆ. ಸಂಪೂರ್ಣ ಪಟ್ಟಿ ಇಲ್ಲಿದೆ.
- ಕಿರುತೆರೆಗೆ ಸಂಬಂಧಿಸಿದ ಲೇಖನಗಳು (ಕಿರುತೆರೆ ವಾಹಿನಿಗಳು, ಕಿರುತೆರೆ ನಟರು, ಕಿರುತೆರೆ ಧಾರಾವಾಹಿಗಳು) ಸಿದ್ಧಗೊಳ್ಳುತ್ತಿವೆ.
- ಆಂಗ್ಲ ವಿಕಿಪೀಡಿಯದಿಂದ ಸಂಪಾದನೆಗೆ ಸಹಾಯವಾಗುವ ಟೆಂಪ್ಲೇಟುಗಳನ್ನು ಕನ್ನಡಕ್ಕೆ ತರಲಾಗುತ್ತಿದೆ.
- ಪಂಚಾಂಗಕ್ಕೆ(ಕ್ಯಾಲೆಂಡರ್) ಸಂಬಂಧಿಸಿದ ಲೇಖನಗಳನ್ನು(ದಿನ, ವಾರ, ತಿಂಗಳು, ವರ್ಷ, ದಿನಗಳು, ತಿಂಗಳುಗಳು) ಹಾಗೂ ಅದಕ್ಕೆ ಸಂಬಂಧಪಟ್ಟ ಟೆಂಪ್ಲೇಟುಗಳನ್ನು (ಕ್ಯಾಲೆಂಡರ್ ಟೆಂಪ್ಲೇಟುಗಳು) ಸಿದ್ಧಪಡಿಸಲಾಗುತ್ತಿದೆ.
- ಸಾಹಿತಿಗಳು, ಕನ್ನಡ ಚಲನಚಿತ್ರಗಳು ವರ್ಗಗಳಿಗೆ ಹೊಸ ಹೊಸ ಲೇಖನಗಳು ಸೇರ್ಪಡೆಯಾಗುತ್ತಿವೆ.