ವಿಕಿಪೀಡಿಯಾ: ಏಷಿಯನ್ ತಿಂಗಳು/೨೦೧೯
ವಿಕಿಪೀಡಿಯ ಏಷಿಯನ್ ತಿಂಗಳು ಏಷಿಯಾ ಖಂಡದ ವಿಷಯಗಳ ಕುರಿತು ಲೇಖನಗಳನ್ನು ಸೃಷ್ಟಿಸುವ ವಾರ್ಷಿಕ ಸ್ಪರ್ಧೆ. ಪ್ರತಿ ಭಾಷಾ ಸಮೂಹವು ಒಂದು ತಿಂಗಳ ಎಡಿಟ್ - ಓ - ತಾನ್ ಅನ್ನು ಆಯೂಜಿಸಿ ತಮ್ಮ ದೇಶವನ್ನು ಹೊರತು ಪಡಿಸಿ ಬೇರೆ ದೇಶಗಳ ವಿಷಯಗಳನ್ನು ಸೃಷ್ಟಿಸಲು ಆಹ್ವಾನಿಸಲಾಗುತ್ತದೆ. ಏಷಿಯಾದ ಹೊರಗಿನವರು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
೫ಕ್ಕಿಂತ ಹೆಚ್ಚು ಲೇಖನಗಳನ್ನು ಸೃಷ್ಟಿಸುವವರು ಬೇರೆ ವಿಕಿ ಸಮುದಾಯಗಳಿಂದ ಸ್ನೇಹದ ಸಂಕೇತವಾಗಿ ವಿಶಿಷ್ಟ ಡಿಸೈನುಳ್ಳ ಪೋಸ್ಟ್ ಕಾರ್ಡ್ಗಳನ್ನು ಗಳಿಸುತ್ತಾರೆ. ಎಲ್ಲರಿಗಿಂತ ಅತಿ ಹೆಚ್ಚು ಲೇಖನಗಳನ್ನು ಸೃಷ್ಟಿಸುವವರು "ವಿಕಿಪೀಡಿಯ ಏಷಿಯನ್ ಅಂಬಾಸಿಡರ್" (ವಿಕಿಪೀಡಿಯ ಏಷಿಯಾದ ರಾಜಧೂತ) ಎಂಬ ಪ್ರಶಸ್ತಿ ಗೆ ಭಾಜನರಾಗುತ್ತರೆ.
ನಿಯಮಗಳು
ಬದಲಾಯಿಸಿಸಂಕ್ಷಿಪ್ತವಾಗಿ: ಪ್ರತಿ ಲೇಖನವು ತನ್ನ ಗುಣಮಟ್ಟವನ್ನು ಕಾಯ್ದುಕೊಳ್ಳಲು ೩೦೦೦ ಬೈಟ್ಗಳು ಮತ್ತು ೩೦೦ ಪದಗಳ ಮೇಲೆ ಇರಬೇಕು. ಈ ಲೇಖನಗಳು ನವೆಂಬರ್ ೨೦೧೮ ರಲ್ಲೆ ರಚನೆಯಾಗಿರಬೇಕೆ ವಿನಃ ಇದಕ್ಕಿಂತ ಮೊದಲಲ್ಲ.
- ಲೇಖನವು ಹೊಸದಾಗಿರಬೇಕು, ವಿಸ್ತಾರವಾಗಿ ಬರೆದಿರಬೇಕು ಮತ್ತು ೧ ನವೆಂಬರ್ ೨೦೧೯ ೦೦:೦೦ (UTC) ಮತ್ತು ೩೦ ನವೆಂಬರ್ ೨೦೧೯ ೧೧:೫೯ (UTC) ಮಧ್ಯದಲ್ಲೇ ರಚನೆಯಾಗಿರಬೇಕು.
- ಲೇಖನದ ಗಾತ್ರವು ೩೦೦೦ ಬೈಟ್ಸ್ಗಳು ಮತ್ತು ೩೦೦ ಪದಗಳ ಮೇಲೆ ಇರಬೇಕು.
- ಲೇಖನವು ಉಲ್ಲೇಕಾನಿಯ ಮತ್ತು ಮಂಡನೀಯ ವಿಷಯದ ಮೇಲೆಯೇ ರಚನೆಯಾಗಬೇಕು.
- ಲೇಖನಗಳು ಸರಿಯಾದ ಉಲ್ಲೇಖಗಳ ಜೊತೆ ರಚನೆಯಾಗಬೇಕು. ವಿವಾದಾಸ್ಪದ ವಿಷಯಗಳು ಸರಿಯಾದ ಉದಾಹರಣೆಯೊಂದಿಗೆ ರಚಿಸಬೇಕು.
- ಲೇಖನಗಳು ಮಿಶಿನ್ ನ ಸಹಾಯದಿಂದ ಅನುವಾದಿಸಿರದೆ ಉತ್ತಮ ಭಾಷೆಯಲ್ಲಿ ಬರೆದಿರಬೇಕು.
- ಲೇಖನಗಳು ಪಟ್ಟಿಯ ತರದಲ್ಲಿ ಇರಬಾರದು.
- ಲೇಖನ ಮಾಹಿತಿದಾಯಕ ವಾಗಿರಬೇಕು
- ಲೇಖನಗಳು ಕೇವಲ ಏಷಿಯನ್ ದೇಶಗಳು ಮತ್ತು ಕ್ಷೇತ್ರಗಳ ಕುರಿತು ಆಗಿರಬೇಕು. (ನಿಮ್ಮ ದೇಶವನ್ನು ಹೊರತುಪಡಿಸಿ ಲೇಖನಗಳನ್ನು ರಚಿಸಬೇಕು. ಉದಾ: ಭಾರತೀಯ ಸದಸ್ಯರು ಭಾರತದ ವಿಷಯಗಳನ್ನು ರಚಿಸುವಂತಿಲ್ಲ.)
ಆಯೋಜಕರು
ಬದಲಾಯಿಸಿಸೂಚನೆಗಳು
ಬದಲಾಯಿಸಿ- ಅಂತಿಮವಾಗಿ: ಲೇಖನದ ಸ್ವೀಕಾರವನ್ನು ಸ್ಥಳೀಯ ವಿಕಿಪೀಡಿಯದ ಆಯೋಜಕರು ನಿರ್ಧರಿಸಲಿದ್ದಾರೆ.
- ನಿಮ್ಮ ೫ ಲೇಖನಗಳು ನಿಯಮಗಳನ್ನು ಪಾಲಿಸಿದಲ್ಲಿ WAM ಪೋಸ್ಟ್ಕಾರ್ಡ್ ಪಡೆಯಲು ಯೋಗ್ಯರಾಗಿರುತ್ತೀರಿ.
- (ನಿಮ್ಮ ದೇಶದ ಭಾಷೆಗಳನ್ನು ಹೊರತುಪಡಿಸಿ) ವಿಕಿಪೀಡಿಯ ಏಷಿಯನ್ ರಾಜಾಧೂತರಿಗೆ ಏಷಿಯನ್ ಸಹಯೋಗ ಸಂಘಟನೆಗಳ ಹಸ್ತಾಕ್ಷರ ಸಹಿತ ಪ್ರಮಾಣ ಪತ್ರ, ಮತ್ತು ಪೋಸ್ಟ್ಕಾರ್ಡ್ ಲಭಿಸಲಿದೆ.ಹೆಚ್ಚಿನ ಮಾಹಿತಿಗೆ.
- ಇದರಲ್ಲಿ ಭಾಗವಹಿಸಲು ನಿಮ್ಮ ಹೆಸರನ್ನು ಇಲ್ಲಿ ಸೇರಿಸಿ.
- ನಿಮಗೆ ಆಸಕ್ತಿ ಇದ್ದಲ್ಲಿ ದಯವಿಟ್ಟು ಭಾಗವಹಿಸಿ. ನಿಮ್ಮ ಲೇಖನಗಳನ್ನು ಇಲ್ಲಿ ಸೇರಿಸಲು ಕೆಳಗಿನ ಬಟನ್ ಅನ್ನು ಒತ್ತಿ.
ಭಾಗಿದಾರರು
ಬದಲಾಯಿಸಿಏಷಿಯನ್ ತಿಂಗಳು ೨೦೧೯ ರಲ್ಲಿ ಭಾಗವಹಿಸಲು #~~~ ರೊಂದಿಗೆ ನಿಮ್ಮ ಹೆಸರನ್ನು ಸೇರಿಸಿ.