ವಿಂಡೋಸ್ ೧೧ ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದ ವಿಂಡೋಸ್ ಎನ್ಟಿ ಆಪರೇಟಿಂಗ್ ಸಿಸ್ಟಮ್ನ ಮುಂಬರುವ ಪ್ರಮುಖ ಆವೃತ್ತಿಯಾಗಿದೆ. 2021 ರ ಜೂನ್ 24 ರಂದು ಘೋಷಿಸಲಾಯಿತು, 2021 ರ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಇವೆ.[]

ವಿಂಡೋಸ್ ೧೧
ವಿಂಡೋಸ್ ಎನ್ ಟಿ ಆಪರೇಟಿಂಗ್ ಸಿಸ್ಟಮ್ ಬಿಡುಗಡೆ
ಡೆವಲಪರ್ಗಳುಮೈಕ್ರೋಸಾಫ್ಟ್
ಪ್ರೋಗ್ರಾಮಿಂಗ್ ಭಾಷೆ
  • C, C++, C#
ಆಪರೇಟಿಂಗ್ ಸಿಸ್ಟಮ್ ಕುಟುಂಬಮೈಕ್ರೋಸಾಫ್ಟ್ ವಿಂಡೋಸ್
ಮೂಲ ಮಾದರಿ
  • ಕ್ಲೋಸ್ಡ್ ಸೋರ್ಸ್
  • ಸೋರ್ಸ್ ಲಭ್ಯವಿದೆ (ಶೇರ್ಡ್ ಸೋರ್ಸ್ ಮುಖಾಂತರ)
ಮಾರುಕಟ್ಟೆ ಗುರಿವಯಕ್ತಿಕ ಕಂಪ್ಯೂಟಿಂಗ್
ಕರ್ನಲ್ ಪ್ರಕಾರಹೈಬ್ರಿಡ್ ಕರ್ನಲ್ (ವಿಂಡೋಸ್ ಎನ್ ಟಿ)
ಬಳಕೆದಾರರ ಸ್ಥಳವಿಂಡೋಸ್ ಎ ಪಿ ಐ
.NET ಫ್ರೇಮವರ್ಕ್
ಪ್ರಾಥಮಿಕ ಯೂಸರ್ ಇಂಟರ್ಫೆಸ್ವಿಂಡೋಸ್ ಶೆಲ್ (ಗ್ರಾಫಿಕಲ್)
ಹಿಂದಿನ ಆವೃತ್ತಿವಿಂಡೋಸ್ ೧೦ (೨೦೧೫)

ವಿಶೇಷತೆಗಳು

ಬದಲಾಯಿಸಿ

ವಿಂಡೋಸ್ ೧೧, 2015 ರ ನಂತರದ ಮೊದಲ ಪ್ರಮುಖ ವಿಂಡೋಸ್ ಬಿಡುಗಡೆಯಾಗಿದೆ. ವಿಂಡೋಸ್ 11 ಅಮೆಜಾನ್ ನ ಅಪ್ಲಿಕೇಶನ್ ಸ್ಟೋರ್ ಮೂಲಕ ಆಂಡ್ರಾಯ್ಡ್ ಅಪ್ಲಿಕೇಶನ್ ಗಳನ್ನು ಬೆಂಬಲಿಸುತ್ತದೆ.[] ವಿಂಡೋಸ್ 10ನಲ್ಲಿದ್ದ ಲೈವ್ ಟೈಲ್ ಗಳನ್ನು ವಿಂಡೋಸ್ 11ನಲ್ಲಿ ತೆಗೆದುಹಾಕಲಾಗಿದೆ. ಅವುಗಳನ್ನು ಐಕಾನ್ ಗಳ ಗ್ರಿಡ್ ಆಗಿ ಬದಲಾಯಿಸಲಾಗಿದೆ. ವಿಂಡೋಸ್ 11 ನ ನೂತನ ಅಪ್ ಡೇಟ್ ಗಾತ್ರದಲ್ಲಿ ಶೇ.40 ರಷ್ಟು ಕಡಿಮೆಯಾಗಲಿದೆ.[]

ಉಲ್ಲೇಖಗಳು

ಬದಲಾಯಿಸಿ