ವಾಲ್ ಮಾರ್ಟ್ ಈಗ ವಾಲ್ ಮಾರ್ಟ್ ಭಾರತಕ್ಕೆ ಕಾಲಿಡುತ್ತಿರುತ್ತದೆ.

ವಾಲ್ ಮಾರ್ಟ್ Stores, Inc.
ಸಂಸ್ಥೆಯ ಪ್ರಕಾರಸಾರ್ವಜನಿಕ
ಸ್ಥಾಪನೆRogers, Arkansas, U.S. (1962)
ಸಂಸ್ಥಾಪಕ(ರು)ಸ್ಯಾಮ್ ವಾಲ್ಟನ್
ಮುಖ್ಯ ಕಾರ್ಯಾಲಯBentonville, Arkansas, U.S.
36°21′51″N 094°12′59″W / 36.36417°N 94.21639°W / 36.36417; -94.21639
ವ್ಯಾಪ್ತಿ ಪ್ರದೇಶWorldwide
ಪ್ರಮುಖ ವ್ಯಕ್ತಿ(ಗಳು)Mike Duke
(CEO)
H. Lee Scott
(Chairman of the Executive Committee of the Board)
S. Robson Walton (Chairman)
ಉದ್ಯಮRetailing
ಉತ್ಪನ್ನDiscount Stores
Supercenters
Neighborhood Markets
ಆದಾಯ US$ 404.16 Billion (2009)
ಆದಾಯ(ಕರ/ತೆರಿಗೆಗೆ ಮುನ್ನ) US$ 30.07 Billion (2009)[]
ನಿವ್ವಳ ಆದಾಯ US$ 13.59 Billion (2009)[]
ಒಟ್ಟು ಆಸ್ತಿ US$ 163.514 Billion (2007)
ಒಟ್ಟು ಪಾಲು ಬಂಡವಾಳ US$ 64.608 Billion (2007)[]
ಉದ್ಯೋಗಿಗಳುapprox. 2,100,000 (2008)
ಜಾಲತಾಣwww.walmartstores.com www.walmart.com

ನಿತ್ಯೋಪಯೋಗಿ ವಸ್ತುಗಳನ್ನು ಮಾರುವ ಜಗದ್ವಿಖ್ಯಾತ ಚಿಲ್ಲರೆ ಮಾರಾಟ ಕ್ಷೇತ್ರದ ಕಂಪನಿ ಉತ್ತರ ಅಮೆರಿಕಾದ ಪ್ರಸಿದ್ಧ ವಾಲ್ ಮಾರ್ಟ್ ಮಳಿಗೆಯ ಸಮೂಹ ಭಾರತಕ್ಕೆ ಕಾಲಿಡಲಿದೆ. ಟೆಲಿಕಾಂ ಪ್ರಮುಖ ಭಾರ್ತಿ ಹಾಗೂ ವಿಶ್ವದ ಬೃಹತ್ ರೀಟೇಲರ್ ವಾಲ್ ಮಾರ್ಟ್ ಸ್ಟೋರ್ಸ್ ಮುಂದಿನ ವರ್ಷ ಜೂನ್ ಒಳಗಾಗಿ ಚೊಚ್ಚಲ ಸ್ಟೋರ್ ತೆರೆಯಲು ಒಪ್ಪಂದವೊಂದಕ್ಕೆ ಸಹಿ ಹಾಕಿವೆ.

ವಾಲ್ ಮಾರ್ಟ್ ಗಳೆಂದರೆ, ನಮ್ಮ ಸೂಪರ್ ಮಾರ್ಕೆಟ್, ಬಿಗ್ ಬಜಾರ್ ಗಳಿಗಿಂತ ಐವತ್ತು ಪಟ್ಟು, ನೂರು ಪಟ್ಟು ದೊಡ್ಡದಾಗಿರುವ ಅಂಗಡಿಗಳು- ಶಾಪಿಂಗ್ ಮಾಲ್ ಗಳು.

ವಿಶ್ವದ ಬೃಹತ್ ರಿಟೇಲರ್ ಆಗಿರುವ ವಾಲ್-ಮಾರ್ಟ್ ಇಂಕ್.

A typical Wal-Mart discount department store in Laredo, Texas

ವಾಲ್ ಮಾರ್ಟ್ ನ ಒಡೆಯರಾದ ವಾಲ್ಟನ್ ಕುಟುಂಬದವರು.

ಇತರೆ ಬೃಹತ್ ರಿಟೇಲರ್ ಟಾರ್ಗೆಟ್ ಮತ್ತು ಹೋ೦ ಡಿಪೋ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ಉಲ್ಲೇಖ ದೋಷ: Invalid <ref> tag; no text was provided for refs named factsheet
  2. ಉಲ್ಲೇಖ ದೋಷ: Invalid <ref> tag; no text was provided for refs named google_finance_data