ವಾರಳಿಯಲ್ಲಿ ಸಿಗುವ ಔಷಧಿ ಸಸ್ಯಗಳು

ವಾರಳಿಯಲ್ಲಿ ಸಿಗುವ ಔಷಧಿ ಸಸ್ಯಗಳು ಬದಲಾಯಿಸಿ

ಶೋಲೀ(ವನ ಹರಿದ್ರಾ) ಬದಲಾಯಿಸಿ

ವಿವಿಧ ಹೆಸರುಗಳು ಬದಲಾಯಿಸಿ

ಶೋಲೀ,ವನಹರಿದ್ರಾ,ಶೋಲಿಕಾ,ವನಾರಿಷ್ಠಾ

ಇತರ ಹೆಸರುಗಳು ಬದಲಾಯಿಸಿ

ಅರಣ್ಯ ಹರಿದ್ರಾ,ವನ ಹಳದೀ

ವಿವಿಧ ಭಾಷೆಗಳಲ್ಲಿ ಬದಲಾಯಿಸಿ

  1. ಸಂಸ್ಕೃತ:ವನಹರಿದ್ರಾ,
  2. ಹಿಂದೀ:ವನಹಲದೀ, ಜಂಗ್ ಲೀ ಹಲದೀ,
  3. ಬಂಗಾಳಿ:ವನಹಲಂದಾ,
  4. ಮರಾಠಿ:ಶೋಲೀ,ರಾನಹಳದ್,
  5. ಗುಜರಾತಿ:ವನಹಲದರ,
  6. ತೆಲುಗು:ಆಡವಿಪಾಸುಪು,
  7. ತಮಿಳು:ಕಸ್ತೂರಿ ಮಂಜೂಲ,
  8. ಇಂಗ್ಲಿಷ್:Barcuma Aromatka,
  9. ಲ್ಯಾಟಿನ್:Carcuma Zedoaria,

ಗುಣಧರ್ಮ ಬದಲಾಯಿಸಿ

ರಾಜ ನಿಘಂಟೂ ಗೌಲ್ಯ,ರಂಚಿಕಾರಕ,ಕಡು,ಜಠರಾಗ್ನಿ ದೀಪಕ

ಭಾವ ಪ್ರಕಾಶ ಬದಲಾಯಿಸಿ

ಕುಷ್ಠ ಮತ್ತು ರಕ್ತ ವಾತನಾಶಕ

Refferance ಬದಲಾಯಿಸಿ

ಪುಸ್ತಕದ ಹೆಸರು[೧] ಲೇಖಕರ ಹೆಸರು[೨] ಮುದ್ರಣ[೩] ಪ್ರಕಟಣಾಲಯ[೪] ಗ್ರಂಥಾಲಯದ ಹೆಸರು[೫] Article Written Location:Canara College,Mangalore

  1. ಆಯುರ್ವೇದ ದ್ರವ್ಯಗುಣ ಸಾರಸಂಗ್ರಹ,
  2. ಡಾ.ಕಿದಿಯೂರು ಗುರುರಾಜ ಭಾಗವತ ಅಂಬಲಪಾಡಿ
  3. ೧ನೇ ಮುದ್ರಣ
  4. ಯುಗಪುರುಷ ಪ್ರಕಟಣಾಲಯ,ಕಿನ್ನಿಗೋಳಿ ೫೭೪೧೫೦
  5. ಕೆನರಾ ಕಾಲೇಜು ಗ್ರಂಥಾಲಯ,ಮಂಗಳೂರು