ವಾತ್ಸಲ್ಯ ಪಥ (ಚಲನಚಿತ್ರ)

ಕನ್ನಡ ಚಲನಚಿತ್ರ

ವಾತ್ಸಲ್ಯ ಪಥ - ೧೯೮೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಎ.ಎಸ್.ಆರ್.ರಾವ್ ಹಾಗೂ ನಿರ್ಮಾಪಕರು ಎ.ಎಸ್.ಎನ್.ಶರ್ಮ ಮತ್ತು ದೇವಮ್ಮ ರಂಗೇ ಗೌಡ. ಈ ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್, ಎಲ್.ವಿ.ಶಾರದ, ಮೀನಾಕ್ಷಿ ಮತ್ತು ದೇವದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿ ವಿ ಕಾರ೦ತ ಮತ್ತು ಗುಣ ಸಿಂಗ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ.

ವಾತ್ಸಲ್ಯ ಪಥ (ಚಲನಚಿತ್ರ)
ವಾತ್ಸಲ್ಯ ಪಥ
ನಿರ್ದೇಶನಎ.ಎಸ್.ಆರ್.ರಾವ್
ನಿರ್ಮಾಪಕಎ.ಎಸ್.ಎನ್.ಶರ್ಮ
ಪಾತ್ರವರ್ಗಸುರೇಶ್ ಹೆಬ್ಳೀಕರ್ ಎಲ್.ವಿ.ಶಾರದ ಮೀನಾಕ್ಷಿ, ದೇವದಾಸ್
ಸಂಗೀತಬಿ ವಿ ಕಾರ೦ತ
ಛಾಯಾಗ್ರಹಣಎಸ್.ರಾಮಚಂದ್ರ
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆರಾಗರಂಗ ಫಿಲಂಸ್
  • ಸುರೇಶ್ ಹೆಬ್ಳೀಕರ್
  • ಎಲ್.ವಿ.ಶಾರದ
  • ದೇವದಾಸ್
  • ಮೀನಾಕ್ಷಿ
  • ನರಸಿಂಹಾಚಾರ್
  • ಡಾ ಶಾರದ
  • ಬಸವರಾಜ್ ವಾಲಿ
  • ವೆಂಕಟೇಶ್ ಪ್ರಸಾದ್
  • ಬಿ ಕೃಷ್ಣ
  • ವಿಜಯ
  • ಪುಟ್ಟಸ್ವಾಮಿ ಗೌಡ
  • ಜೆ. ಮೀರಾ
  • ರಾಜಾರಾವ್
  • ಜಯರಾಮ್
  • ಗೌರಿಶಂಕರ್
  • ಎಂ.ಎಸ್.ಶ್ರೀನಿವಾಸ ರಾವ್
  • ಬೇಬಿ ಅನುರಾಧ
  • ಬೇಬಿ ಮಂಜುಳಾ
  • ಮಾಸ್ಟರ್ ಪ್ರದೀಪ್