ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ
ಬೆಂಗಳೂರಿನ ಒಂದು ಆಸ್ಪತ್ರೆ
ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (ವಾಣಿ ವಿಲಾಸ ಆಸ್ಪತ್ರೆ) ಕರ್ನಾಟಕದ ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಯಾಗಿದೆ. ಇದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಜೋಡಿಸಲಾಗಿದೆ.[೧]
ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ | |
---|---|
ಸಾರ್ವಜನಿಕ ಆಸ್ಪತ್ರೆ | |
Geography | |
ಸ್ಥಳ | ಕೆ, ಆರ್ ರೋಡ್, ಬೆಂಗಳೂರು, India |
Services | |
ತುರ್ತು ವಿಭಾಗ | Yes |
History | |
ಸ್ಥಾಪನೆ | 1935 |
Links | |
ಜಾಲತಾಣ | www.bmcri.org/vanivilas_hosp.html |
ಪಟ್ಟಿಗಳು | Hospitals in India |
ಹಿನ್ನಲೆ
ಬದಲಾಯಿಸಿಮಾರ್ಚ್ 8, 1935ರಂದು ಈ ಆಸ್ಪತ್ರೆ ಪ್ರಾರಂಭವಾಯಿತು. ಇದನ್ನು ಶ್ರೀ ಕೃಷ್ಣರಾಜ ಒಡೆಯರ್ ಉದ್ಘಾಟಿಸಿದರು. ಅವರ ತಾಯಿಯ ಹೆಸರನ್ನು ಈ ಆಸ್ಪತ್ರೆಗೆ ಇಡಲಾಗಿದೆ. ಪ್ರಾರಂಭದಲ್ಲಿ ಸ್ತ್ರೀಯರಿಗೆ 150 ಮತ್ತು ಮಕ್ಕಳಿಗೆ 100 ಹಾಸಿಗೆಗಳ ಸೌಲಭ್ಯವಿತ್ತು. 2017ರಲ್ಲಿ ಸ್ತ್ರೀಯರಿಗೆ 400, ಕುಟುಂಬ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ 20 ಮತ್ತು ಮಕ್ಕಳಿಗೆ 80 ಹಾಗೂ ಮಕ್ಕಳ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ರೋಗಗಳಿಗೆ 36 ಹಾಸಿಗೆಗಳು ಲಭ್ಯವಿದೆ.
ಘಟನೆಗಳು
ಬದಲಾಯಿಸಿ- 1968ರಲ್ಲಿ ಇದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಬೋಧಕ ಆಸ್ಪತ್ರೆಯಾಯಿತು.
- 2000ರಲ್ಲಿ ತಾಯಿಯಿಂದ ಮಗುವಿಗೆ ಹರಡುವ ಎಚ್‌ಐವಿ ಸೋಂಕಿನ ಪ್ರತಿಬಂಧಕ್ಕೆ ಚಿಕಿತ್ಸೆ ನೀಡುವ ಕಾರ್ಯ ಹಾಗೂ ಅದರ ಪ್ರಭಾವವನ್ನು ಅಭ್ಯಸಿಸುವ ಸಂಶೋಧನೆ ಕೇಂದ್ರ
- ವೈದ್ಯರಿಗೆ ಮತ್ತು ವೈದ್ಯೇತರ ಸಿಬ್ಬಂದಿಗೆ ತರಬೇತಿ ಕೇಂದ್ರ.
ಉಲ್ಲೇಖಗಳು
ಬದಲಾಯಿಸಿ- ↑ "ವಾಣಿ ವಿಲಾಸ ಆಸ್ಪತ್ರೆ". m.vijaykarnataka.com. Retrieved 3 October 2017.