ವಾಟೆ ಹಣ್ಣು
Artocarpus lacucha
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಪಂಗಡ:
ಕುಲ:
ಪ್ರಜಾತಿ:
A. lacucha
Binomial name
Artocarpus lacucha
A twig of Artocarpus lacucha in Panchkhal VDC, Nepal

ಇದು ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲಿ ಒಂದು.[]

ಕನ್ನಡದಲ್ಲಿ

ಬದಲಾಯಿಸಿ

ಉಂಡೆ ಹುಳಿ, ವಂಟಿಮರ.

ಇತರ ಭಾಷೆಯಲ್ಲಿ

ಬದಲಾಯಿಸಿ

ಲಕೂಚ, ಮಂಕಿ ಜಾಕ್ (ಇಂ), ಬರಲ್(ಹಿಂ), ಕಮ್ಮ ರೇಗು(ತೆ).

ಸಸ್ಯ ಶಾಸ್ತ್ರೀಯ ವಿಂಗಡಣೆ

ಬದಲಾಯಿಸಿ

ಆರ್ಟೋಕಾರ್ಪಸ್ ಲಕೂಚ (artocarpus lakoocha Roxb)

ಕುಟುಂಬ

ಬದಲಾಯಿಸಿ

ಮೊರೇಸಿ (Moraceae)

ಹಣ್ಣಾಗುವ ಕಾಲ

ಬದಲಾಯಿಸಿ

ಫೆಬ್ರವರಿ-ಎಪ್ರಿಲ್

ಪೌಷ್ಟಿಕಾಂಶಗಳು

ಬದಲಾಯಿಸಿ

ಶರ್ಕರಪಿಷ್ಟ, ಕಬ್ಬಿಣ, ಪ್ರೋಟೀನ್, ಖನಿಜಾಂಶ

ಆಹಾರ ಪದಾರ್ಥಗಳು

ಬದಲಾಯಿಸಿ

ಹುಳಿಪುಡಿ, ಉಪ್ಪಿನಕಾಯಿ, ಚಟ್ನಿ, ಹುಣಸೆ ಹಣ್ಣಿನ ಬದಲಾಗಿ ಬಳಕೆ.

ಔಷಧಿಯ ಗುಣಗಳು

ಬದಲಾಯಿಸಿ
  • ಹಣ್ಣು ವಾತ ಮತ್ತು ಪಿತ್ತಹರ.
  • ಇದು ರಕ್ತವರ್ಧಕ.
  • ಅತಿಯಾದ ಸೆವನೆ ಮಲಬದ್ಧತೆಗೆ ಕಾರಣ.
  • ತೊಗಟೆ ಚರ್ಮರೋಗಕ್ಕೆ ಉಪಯೋಗ.
  • ಬೀಜ ಮತ್ತು ಹಾಲ್ರಸ ಉತ್ತಮ ವಿರೇಚಕ.
  • ಹಣ್ಣಿನ ತಿರುಳಿನಿಂದ ಯಕೃತಿಗೆ ಪೋಷಣೆ.

ಸಸ್ಯ ಮೂಲ ಸ್ವರೂಪ

ಬದಲಾಯಿಸಿ

ಇದರ ಮೂಲ ಭಾರತ.

  • ಅಂಡಾಕಾರದ ದೂಡ್ಡ ಎಲೆಗಳು
  • ಒರಟು ಕೆಂಪು ಕಂದು ಚಿಪ್ಪಿನಂತಹ ತೊಗಟೆಯ ೨೦-೨೫ ಮೀಟರ್ ಎತ್ತರ ಬೆಳೆಯುವ ಮರ.
  • ಕ್ರಿಕೆಟ್ ಚೆಂಡಿನ ಗಾತ್ರದ ಬೂದು ಬಣ್ಣದ ಹಣ್ಣಿನಲ್ಲಿ ಕಿತ್ತಳೆ ವರ್ಣದ ಹುಳಿ ತಿರುಳು
  • ಪುಟ್ಟ ಬಿಳಿ ಬೀಜಗಳು. ಎಲೆ ತೂಟ್ಟು, ಕತ್ತರಿಸಿದ
  • ಕಾಯಿಯಿಂದ ಬಿಳಿ ಅಂಟು ಒರೆಸುವಿಕೆ.

ಸಸ್ಯ ಪಾಲನೆ

ಬದಲಾಯಿಸಿ

ಪಶ್ಚಿಮ ಘಟ್ಟಗಳಲ್ಲಿ ಮತ್ತು ಪರ್ಣಪಾತಿ ಕಾಡುಗಳಲ್ಲಿ ಕಂಡುಬರುವ ಮರ. ಬೀಜಗಳಿಂದ ಬೇರಿನಿಂದ ಧಾರಕ ಸಸಿಗಳಿಓದ ಸಸ್ಯಾಭಿವೃದ್ಧಿ.ಬೀಜದ ಮೂಳಕೆಯೊಡೆಯುವ ಸಾಮರ್ಥ್ಯ ತೀರಾ ಕಡಿಮೆ ಅವಧಿಯವರೆಗೆ. ನೇಪಾಳದಲ್ಲಿ ಮೇವಿಗಾಗಿ ಇದರ ಪಾಲನೆ

ವಿಶಿಷ್ಟತೆ

ಬದಲಾಯಿಸಿ

ವಾಟೆ ಹಣ್ಣು ಅಳಿಲು, ಕೋತಿ ಮತ್ತು ಹಕ್ಕಿಗಳಿಗೆ ಇಷ್ಟ್ತ. ಪೀಠೋಪಕರಣ, ದೋಣಿ ಮತ್ತು ರೈಲ್ವೆ ಸ್ಲೀಪರ್ ತಯಾರಿಕೆಯಲ್ಲಿ ವಾಟೆಮರದ ಬಳಕೆ. ತೊಗಟೆ ಮತ್ತುನ್ ಬೇರಿನಿಂದ ಬಣ್ಣ ತಯಾರಿಕೆ.

ಉಲ್ಲೇಖ

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-03-06. Retrieved 2016-03-11.
"https://kn.wikipedia.org/w/index.php?title=ವಾಟೆ&oldid=1180189" ಇಂದ ಪಡೆಯಲ್ಪಟ್ಟಿದೆ