ವಾಟರ್ಲೂ ಕಾಳಗ ಜೂನ್ ೧೮, ೧೮೧೫ರಂದು[೫] ಪ್ರಸಕ್ತ ಬೆಲ್ಜಿಯಂ ದೇಶದ ವಾಟರ್ಲೂ ನಗರದ ಬಳಿ ನೆಪೋಲಿಯನ್ ಬೋನಪಾರ್ತ್ ನೇತೃತ್ವದ ಫ್ರೆಂಚ್ ಸಾಮ್ರಾಜ್ಯದ ಸೇನೆ ಮತ್ತು ಏಳನೇ ಒಕ್ಕೂಟದ ಸೇನೆಗಳ ನಡುವೆ ನಡೆದ ಒಂದು ನಿರ್ಣಾಯಕ ಕಾಳಗ. ಇದರಲ್ಲಿ ನೆಪೋಲಿಯನ್ ಸೋತು ಫ್ರಾನ್ಸ್‌ನ ಚಕ್ರಾಧಿಪತ್ಯವನ್ನು ಕಳೆದುಕೊಂಡ.

ವಾಟರ್ಲೂ ಕಾಳಗ
Sadler, Battle of Waterloo.jpg
ಕಾಲ: ಜೂನ್ ೧೮, ೧೮೧೫
ಸ್ಥಳ: ವಾಟರ್ಲೂ, ಪ್ರಸಕ್ತ ಬೆಲ್ಜಿಯಂ
ಪರಿಣಾಮ: ಒಕ್ಕೂಟಕ್ಕೆ ನಿರ್ಣಾಯಕ ಜಯ
ಕದನಕಾರರು
France ಫ್ರೆಂಚ್ ಸಾಮ್ರಾಜ್ಯ ಏಳನೇ ಒಕ್ಕೂಟ:
ಯುನೈಟೆಡ್ ಕಿಂಗ್ಡಂ ಯುನೈಟೆಡ್ ಕಿಂಗ್‌ಡಮ್
Flag of the Kingdom of Prussia (1803-1892).svg ಪ್ರಶ್ಯಾ
Netherlands ನೆದರ್ಲ್ಯಾಂಡ್ಸ್
ಹಾನೊವರ್
Flag of the House of Nassau Weilburg.svg ನಸ್ಸೌ
Flagge Herzogtum Braunschweig.svg ಬ್ರುನ್ಸ್‌ವಿಕ್
ಸೇನಾಧಿಪತಿಗಳು
France ನೆಪೋಲಿಯನ್ ಬೊನಪಾರ್ತ್,
France Michel Ney
ಯುನೈಟೆಡ್ ಕಿಂಗ್ಡಂ Duke of Wellington,
Flag of the Kingdom of Prussia (1803-1892).svg Gebhard von Blücher,
Netherlands Prince of Orange
ಬಲ
72,000[೧] Anglo-allies: 68,000[೧]
Prussians: 50,000[೨]
ಮೃತರು ಮತ್ತು ಗಾಯಾಳುಗಳು
25,000 killed or wounded
7,000 captured
15,001 missing[೩]
22,000 killed or wounded[೪]

ಉಲ್ಲೇಖನಗಳುಸಂಪಾದಿಸಿ

  1. ೧.೦ ೧.೧ Hofschröer, pp. 72–73
  2. Chesney, p. 4
  3. Barbero, p. 420
  4. Barbero, p. 419
    Wellington's army: 3,500 dead; 10,200 wounded; 3,300 missing.
    Blücher's army: 1,200 dead; 4,400 wounded; 1,400 missing.
  5. 1815 Calendar