ವಾಂಟೆಡ್(ಕನ್ನಡ ಚಲನಚಿತ್ರ)

(ವಾಂಟೆಡ್ ಇಂದ ಪುನರ್ನಿರ್ದೇಶಿತ)

ವಾಂಟೆಡ್ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಜೋ ಸೈಮನ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಎಸ್.ರಾಮನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಶಶಿಕುಮಾರ್, ಚಂದ್ರಿಕ, ಅಶೋಕರಾವ್, ನಾಗೇಶ್, ನವನೀತ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ರವಿ ಬಾಬು.

ವಾಂಟೆಡ್(ಕನ್ನಡ ಚಲನಚಿತ್ರ)
ವಾಂಟೆಡ್
ನಿರ್ದೇಶನಜೋ ಸೈಮನ್
ನಿರ್ಮಾಪಕಕೆ.ಎಸ್.ರಾಮನ್
ಪಾತ್ರವರ್ಗಶಶಿಕುಮಾರ್ ಚಂದ್ರಿಕ ಅಶೋಕರಾವ್, ನಾಗೇಶ್, ನವನೀತ
ಸಂಗೀತಹಂಸಲೇಖ
ಛಾಯಾಗ್ರಹಣರವಿ ಬಾಬು
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಶಿವಾಲಯ ಸಿನಿ ಕ್ರಿಯೇಷನ್ಸ್
ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.