ವಸಂತಗೀತ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ವಸಂತಗೀತ ಚಿತ್ರವು ೧೫-೯-೧೯೮೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ದೊರೆ-ಭಗವಾನ್‌ರವರು ನಿರ್ದೇಶಿಸಿದ್ದಾರೆ. ಎಸ್.ಎ.ಗೋವಿಂದರಾಜುರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.
ವಸಂತಗೀತ (ಚಲನಚಿತ್ರ) | |
---|---|
ವಸಂತಗೀತ | |
ನಿರ್ದೇಶನ | ದೊರೆ-ಭಗವಾನ್ |
ನಿರ್ಮಾಪಕ | ಎಸ್.ಎ.ಗೋವಿಂದರಾಜು |
ಪಾತ್ರವರ್ಗ | ಡಾ.ರಾಜ್‍ಕುಮಾರ್ ಗಾಯತ್ರಿ (ಚಿತ್ರನಟಿ) ಶ್ರೀನಿವಾಸಮೂರ್ತಿ, ಪುನೀತ್ ರಾಜ್‍ಕುಮಾರ್ |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ಆರ್.ಚಿಟ್ಟಿಬಾಬು |
ಬಿಡುಗಡೆಯಾಗಿದ್ದು | ೧೯೮೦ |
ಚಿತ್ರ ನಿರ್ಮಾಣ ಸಂಸ್ಥೆ | ನಿರುಪಮಾ ಆರ್ಟ್ ಕಂಬೈನ್ಸ್ |
ಚಿತ್ರದ ಹಾಡುಗಳು
ಬದಲಾಯಿಸಿ- ಕಣ್ಣಲೇ ಏನೋ - ಡಾ.ರಾಜ್ ಕುಮಾರ್
- ಆಟವೇನು ನೋಟವೇನು - ಡಾ.ರಾಜ್ ಕುಮಾರ್, ವಾಣಿ ಜೈರಾಮ್
- ಹಾಯಾದ ಈ ಸಂಜೆ - ಡಾ.ರಾಜ್ ಕುಮಾರ್, ಎಸ್.ಜಾನಕಿ
- ನೀ ಹಾಡೋ ಮಾತೇಲ್ಲ ಚೆಂದ - ಡಾ.ರಾಜ್ ಕುಮಾರ್