ವರ್ಗ ಚರ್ಚೆಪುಟ:Disambiguation

"Ambiguity" ಎನ್ನುವುದಕ್ಕೆ ನಿಖರವಾದ ಕನ್ನಡ ಅನುವಾದ ಅನಿಶ್ಚಿತತೆ ಅಥವಾ ದ್ವಂದ್ವ.

"Disambiguation" ಪದವನ್ನು ದ್ವಂದ್ವ ನಿವಾರಣೆ ಎಂದು ಅನುವಾದ ಮಾಡಬಹುದು. ಕನ್ನಡ ಓದುಗರಿಗೆ, ಬಳಸುವವರಿಗೆ Disambiguation ಪದಕ್ಕಿಂತ 'ದ್ವಂದ್ವ ನಿವಾರಣೆ' ಎನ್ನುವುದು ಸುಲಭವಾಗಿ ಮುಟ್ಟುತ್ತದೆ.

ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ವಿರೋಧವಿಲ್ಲದಿದ್ದರೆ, ಈ ವರ್ಗದಲ್ಲಿರುವ ಲೇಖನಗಳನ್ನು ದ್ವಂದ್ವ ನಿವಾರಣೆ ವರ್ಗಕ್ಕೆ ಸ್ಥಳಾಂತರಿಸುವೆ. - ಮನ|Mana Talk - Contribs ೧೯:೫೫, ೧೧ ಆಗಸ್ಟ್ ೨೦೦೬ (UTC)

ಯಾರದೂ ವಿರೋಧವಿಲ್ಲದ್ದರಿಂದ ವರ್ಗವನ್ನು ಸ್ಥಳಾಂತರಿಸುತ್ತಿದ್ದೇನೆ. ಹಾಗೆಯೇ, ವರ್ಗದಲ್ಲಿನ ಲೇಖನಗಳನ್ನು ಸ್ಥಳಾಂತರಿಸಿದ ವರ್ಗಕ್ಕೆ ಸೇರಿಸುತ್ತಿದ್ದೇನೆ. - ಮನ|Mana Talk - Contribs ೨೨:೦೦, ೨೧ ಆಗಸ್ಟ್ ೨೦೦೬ (UTC)
Return to "Disambiguation" page.