ವರ್ಗ ಚರ್ಚೆಪುಟ:ಸದಸ್ಯ kn

"member" - ಪದದ ಹಾಗೆ ಕನ್ನಡದ "ಸದಸ್ಯ" ಪದ ಸ್ತ್ರೀ/ಪುರುಷರಿಬ್ಬರಿಗೂ ಅನ್ವಯಿಸದು. ಇದನ್ನು "ಸದಸ್ಯರು" ಎಂದು ಬದಲಿಸಿದರೆ ಇಬ್ಬರಿಗೂ ಸರಿಹೊಂದಬಹುದೇ? :) --Sritri ೨೦:೨೧, ೨೯ July ೨೦೦೬ (UTC)

Return to "ಸದಸ್ಯ kn" page.