ವರ್ಗ ಚರ್ಚೆಪುಟ:ಕನ್ನಡ ಪದಗಳು

ಈ ವರ್ಗದ ಅವಶ್ಯಕತೆ ಕಾಣುತಿಲ್ಲ. ಕನ್ನಡ ಪದಗಳು ಹಾಗು ಅದರ ಅರ್ಥಗಳನ್ನು ಕನ್ನಡ ವಿಕ್ಷನರಿ ಯಲ್ಲಿ ಸೇರಿಸುವುದು ಹೆಚ್ಚು ಸೂಕ್ತವೆನಿಸುತ್ತದೆ.Naveenbm ೧೬:೪೯, ೧೦ ಆಗಸ್ಟ್ ೨೦೦೬ (UTC)

ನನ್ನ ಅಭಿಪ್ರಾಯವೂ ಇದೇ ಆಗಿದೆ. ವರ್ಗವಷ್ಟೇ ಅಲ್ಲ, ಲೇಖಗಳೂ ಕೂಡ ವಿಶ್ವಕೋಶಕ್ಕೆ ಸರಿಹೊಂದುವುದಿಲ್ಲ, ಪದಕೋಶಕ್ಕೆ ಸರಿ ಹೊಂದುತ್ತವೆ. ಇದನ್ನು ದಮಡಿ ಲೇಖನದ ಚರ್ಚಾಪುಟದಲ್ಲಿ ಬರೆದಿದ್ದೆ. - ಮನ|Mana Talk - Contribs ೧೭:೨೭, ೧೦ ಆಗಸ್ಟ್ ೨೦೦೬ (UTC)
ಕನ್ನಡ ಪದಗಳು ಈ ವರ್ಗವನ್ನು ಅಳಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಬಹಳ ದಿನಗಳಿಂದ ಈ ಪುಟಗಳು ವಿಕಿಯಲ್ಲಿದ್ದು,ಯಾವುದೇ ವರ್ಗಕ್ಕೂ ಸೇರದೆ ಇದ್ದಿದ್ದರಿಂದ, ಅದಕ್ಕೊಂದು ವರ್ಗವನ್ನು ನಿರ್ಮಿಸಿದೆ. ಆ ಪುಟಗಳನ್ನೂ ಈಗ ಅಳಿಸಲಾಗುವುದೇ? ತ್ರಿವೇಣಿ ಚರ್ಚೆ - ಕಾಣಿಕೆಗಳು ೧೮:೫೭, ೧೦ ಆಗಸ್ಟ್ ೨೦೦೬ (UTC)
ಲೇಖನಗಳನ್ನು ಕನ್ನಡ ವಿಕ್ಷನರಿಗೆ ಸ್ಥಳಾಂತರಿಸುವುದು ಸಾಧ್ಯವಿದ್ದರೆ, ನಿರ್ವಾಹಕರು ಪ್ರಯತ್ನಿಸಬಹುದು. ಸಾಧ್ಯವಿಲ್ಲದಿದ್ದರೆ, ಮಾಹಿತಿಯನ್ನು ಅಲ್ಲಿಗೆ ಕಾಪಿ ಮಾಡಿ, ಇಲ್ಲಿ ಅಳಿಸಿಹಾಕಬಹುದು. - ಮನ|Mana Talk - Contribs ೧೯:೨೫, ೧೦ ಆಗಸ್ಟ್ ೨೦೦೬ (UTC)

Start a discussion about ವರ್ಗ:ಕನ್ನಡ ಪದಗಳು

Start a discussion
Return to "ಕನ್ನಡ ಪದಗಳು" page.