ವರ್ಗ ಚರ್ಚೆಪುಟ:ಆಧ್ಯಾತ್ಮ
ಈ ವರ್ಗದ ಹೆಸರು 'ಅಧ್ಯಾತ್ಮ' (ಹ್ರಸ್ವ 'ಅ' ಕಾರದೊಂದಿಗೆ) ಇರಬೇಕು. ಬದಲಾಗಿ ಈಗ 'ಆಧ್ಯಾತ್ಮ' (ದೀರ್ಘ 'ಆ' ಕಾರದೊಂದಿಗೆ) ಇದೆ.
'ಅಧ್ಯಾತ್ಮ' ಎನ್ನುವುದು ಸಂಸ್ಕೃತದ ಪದವಾಗಿದ್ದು 'ಅಧಿ' + 'ಆತ್ಮ' ಎಂದು ಬಿಡಿಸತಕ್ಕದ್ದು. ಅಂದರೆ 'ಆತ್ಮದ ಕುರಿತಾದ' ವಿಷಯ, ಅಥವಾ 'ಪರಮಾತ್ಮನ (Supreme Spirit) ಕುರಿತಾದ' ವಿಷಯ ಎಂದರ್ಥ. ಸಂಸ್ಕೃತದಲ್ಲಿ ಆತ್ಮ ಎಂದರೆ, 'Self' ಎಂಬ ಅರ್ಥವೂ ಇದೆ. ಹಾಗಾಗಿ 'ಅಧ್ಯಾತ್ಮ' ಎಂದರೆ, 'ತನ್ನನ್ನು ತಾನು ಅರಿಯುವುದು' - ಎಂದೂ ಆಗುತ್ತದೆ. ಹಾಗಾಗಿ, ಇಂಗ್ಲೀಷಿನ 'Philosophy' ಎಂಬ ಶಬ್ದಕ್ಕೆ ಇದನ್ನು ಪರ್ಯಾಯವಾಚಕವಾಗಿ ಬಳಸುವ ರೂಢಿಯಿದೆ.
Please see Monier William's dictionary on the word - अध्यात्म here:
http://www.sanskrit-lexicon.uni-koeln.de/scans/MWScan/2014/web/webtc/servepdf.php?page=23
ವರ್ಗ ಬದಲಾವಣಿ
ಬದಲಾಯಿಸಿವರ್ಗ:ಆಧ್ಯಾತ್ಮವನ್ನು ವರ್ಗ:ಅಧ್ಯಾತ್ಮಕ್ಕೆ ಬದಲಾಯಿಸಲಾಗಿದೆPalagiri (ಚರ್ಚೆ) ೧೧:೩೫, ೧೦ ಆಗಸ್ಟ್ ೨೦೧೫ (UTC)