ವರ್ಗ ಚರ್ಚೆಪುಟ:ಅವಿಶ್ರಾಂತ ಬಾರ್ನ್‌ಸ್ಟಾರ್ ಸದಸ್ಯ

ಅವಿಶ್ರಾಂತ ಕೊಡುಗೆಗೆ ಬಾರ್ನ್‌ಸ್ಟಾರ್
.


ಈ ಬಾರ್ನ್‌ಸ್ಟಾರ್ ಪಡೆದಿರುವ ಸದಸ್ಯರು (suMkadavar ೦೭:೦೬, ೨೧ ಜುಲೈ ೨೦೧೮ (UTC))

(suMkadavar ೦೩:೫೧, ೧೬ ಜುಲೈ ೨೦೨೦ (UTC))

ಸ್ವಾಮಿ, ನಿಮ್ಮ ಹೊಗಳಿಕೆ, ಉಪಾಧಿ ಏನೂ ಬೇಡ. ನನಗೆ ಕೆಲಸಮಾಡಕ್ಕೇ ಬಿಡದೆ 'ಕೈಗೆ ಕೋಳ' ಹಾಕಿದೀರಿ. ಯಾರ್ನ್ ಕೇಳ್ಲಿ ? ಏನಿದಕ್ಕೆ ಉಪಾಯ ? ಇದು ಸಮಸ್ಯೆಯೇ ಅಲ್ಲ. ಸರಿಯಾಗಿ ಬುದ್ಧಿ ಹೇಳಿ ಸಂಪಾದನೆ ಮಾಡ್ಕೊಂಡ್ ಹೋಗಿ ಅನ್ನೋದ್ರ ಬದ್ಲು, 'ನನ್ನ ಹೆಸರ್ನೇ ಬ್ಯಾನ್' ಮಾಡಿದ್ರೆ ಅರ್ಥ ಏನ್ರಿ ?

ವಿಶ್ರಾಂತ ಬಾರ್ನ್ ಸ್ಟಾರ್ ಸದಸ್ಯ, ಎಂದು ಸುಮ್ಮನೆ ಕರೆದರೆ ಸಾಕೇ ? ನನಗೆ ಈ ಉಪಾಧಿ ಬೇಡ.

ಒಬ್ಬ ಕ್ರಿಯಾಶೀಲ ವ್ಯಕ್ತಿಯಾಗಿ ನನ್ನ ಪಾಡಿಗೆ ನಾನು ಕೆಲಸಮಾಡಿಕೊಂಡು ಹೋಗುತ್ತಿದ್ದೆ. ಆದಕ್ಕೂ ಈಗ ದಾರಿಯಿಲ್ಲದ ಹಾಗಾಯಿತು. ಮೊದಲನೆಯದಾಗಿ ನನಗೆ ಹೆಚ್ಚಿಗೆ ನಿಮ್ಮ ಕಾನೂನು ಓದಿ ಅರ್ಥಮಾಡಿಕೊಳ್ಳುವುದು ಕಠಿಣ. ನನ್ನ ಎರಡು ಹೆಸರುಗಳಲ್ಲಿ ರಾಧಾತನಯ ಎನ್ನುವ ಕಾವ್ಯನಾಮವನ್ನು ಮಾತ್ರ ಇಟ್ಟುಕೊಂಡಿದ್ದೇನೆ. ಅದು ನನಗೆ ಅರಿವಾಗಿದೆ. ಕೆಲಸಮಾಡುವವರಿಗೆ ಸಹಾಯಮಾಡಿ ಸ್ವಾಮಿ. ಏನೋ ಕಾನೂನು ತಿಳಿಸಿ ಕ್ರಿಯೆಟಿವಿಟಿಗೆ ತಣ್ಣೀರೆರಚಬೇಡಿ. ತಪ್ಪನ್ನು ಸಿಂಪಲ್ ಆಗಿ ತಿಳಿಸಿ ಮನ್ನಿಸಿ. ಮುಂದೆ ಸಾಗಲು ಅನುವುಮಾಡಿಕೊಡಿ. ಒಬ್ಬ ಹಿರಿಯ ವ್ಯಕ್ತಿ, ಇಷ್ಟು ಒಳ್ಳೆಯ ಮನಸ್ಸು ಕೆಲಸಮಾಡುವ ಹುಮ್ಮಸ್ಸು ಹೊಂದಿ ಕೇವಲ ಫೋಟೋ ಅಪ್ಲೋಡ್ ಮಾಡಲು ಅನುಮತಿ ಕೇಳಿದರೂ ಅದಕ್ಕೆ ಏನೇನೋ ಕಾನೂನುಗಳನ್ನು ಹೇಳಿ ಸಮಸ್ಯೆಯನ್ನು ಪರಿಹರಿಸಲು ಅಸಾಧ್ಯವೆನ್ನುವ ತರಹ ವರ್ತಿಸುವ ನಿರ್ವಾಕರಿಗೆ ಏನನ್ನೋಣ ವಿಕಿಪೀಡಿಯದ ತತ್ವಗಳಿಗೆ ಇದು ವಿರೋಧ. ಒಂದು ಕಡೆ ಚಿತ್ರಗಳನ್ನು ಸೇರಿಸಿ ಲೇಖನಗಳನ್ನು ಉತ್ತಮವಾಗಿ ಓದಲು ಇಷ್ಟವಾಗುವಂತೆ ಮಾಡಿ ಎಂದು ಹೇಳುತ್ತೀರಿ.ಏನೋ ಪ್ರಮಾದವಶಾತ್ ಒಂದು ತಪ್ಪಿಗೆ ಜೀವಾವಧಿ ಕಾರಾವಾಸದ ಸಜವೆನ್ನುವ ತರಹ ವರ್ತಿಸುತ್ತಿದ್ದೀರಿ ಇದು ನ್ಯಾಯವೇ ? ಅದೂ ೨೧ ನೆಯ ಶತಮಾನದಲ್ಲಿ ? ಸ್ವಲ್ಪ ಯೋಚಿಸಿ.

-ಕೇವಲ ರಾಧಾತನಯ

Start a discussion about ವರ್ಗ:ಅವಿಶ್ರಾಂತ ಬಾರ್ನ್‌ಸ್ಟಾರ್ ಸದಸ್ಯ

Start a discussion
Return to "ಅವಿಶ್ರಾಂತ ಬಾರ್ನ್‌ಸ್ಟಾರ್ ಸದಸ್ಯ" page.