ವರ್ಗ:ಹವ್ಯಾಸಿ ರಂಗಭೂಮಿ ಕಲಾವಿದೆಯರು
ಕನ್ನಡ ರಂಗಭೂಮಿಯ ಪರಂಪರೆ ದೊಡ್ಡದು. ಬೆಳೆದು ಬಂದ ರೀತಿಯೂ ಅದ್ಭುತ. ಅದರಲ್ಲೂ ಹವ್ಯಾಸಿ ರಂಗಭೂಮಿ ಬೆಳೆದ ಪರಿ, ಕಂಡುಕೊಂಡ ಹೊಸ ಹೊಸ ಆಯಾಮಗಳು ಮಾದರಿಯಾಗುವಂಥದ್ದು. ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಯೊಂದಿಗೇ ಅಭಿನಯಿಸಬೇಕೆಂಬ ತುಡಿತವಿದ್ದ ಹೆಣ್ಣುಮಕ್ಕಳಿಗೆ ಹವ್ಯಾಸಿ ರಂಗಭೂಮಿ ಸೂಕ್ತ ವೇದಿಕೆಯಾಗಿ, ಆ ಮುಖಾಂತರ ತಮ್ಮ ಅಭಿನಯ ಅಭಿಲಾಶೆಯನ್ನು,, ಸಾಮರ್ಥ್ಯವನ್ನು ಒರೆಗೆ ಹಚ್ಚಿ ಪುಟಕ್ಕಿಟ್ಟ ಚಿನ್ನವಾಗಿ ಹೊರಹೊಮ್ಮಿದವರು, ಪ್ರೇಕ್ಷಕರ ಅಭಿಮಾನ, ಗೌರವಕ್ಕೆ ಪಾತ್ರರಾದವರು ಅನೇಕ ಜನ.
ಈ ವರ್ಗದಲ್ಲಿ ಸದ್ಯದಲ್ಲಿ ಯಾವುದೇ ಪುಟಗಳಾಗಲಿ ಅಥವ ಚಿತ್ರಗಳಾಗಲಿ ಇಲ್ಲ.