ವರ್ಗ:ವೃತ್ತಿ ರಂಗಭೂಮಿ ಕಲಾವಿದೆ
ಕನ್ನಡ ವೃತ್ತಿ ರಂಗಭೂಮಿಯ ಕಲಾವಿದೆಯರು ತಮ್ಮ ಬದುಕನ್ನೇ ರಂಗಭೂಮಿಗಾಗಿ ಮೀಸಲಾಗಿಟ್ಟವರು. ಮೊದ ಮೊದಲು ವೃತ್ತಿ ರಂಗಭೂಮಿಯಲ್ಲಿ ಹೆಂಗಸರ ಪಾತ್ರವನ್ನು ಸ್ತ್ರೀ ವೇಷ ಧರಿಸಿ ಅಭಿನಯಿಸುತ್ತಿದ್ದರು. ಕಾಲಾಂತರದಲ್ಲಿ ನಿಧಾನವಾಗಿ ಹೆಣ್ಣುಮಕ್ಕಳು ರಂಗಭೂಮಿಗೆ ಬರತೊಡಗಿದರು.
"ವೃತ್ತಿ ರಂಗಭೂಮಿ ಕಲಾವಿದೆ" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೩ ಪುಟಗಳನ್ನು ಸೇರಿಸಿ, ಒಟ್ಟು ೩ ಪುಟಗಳು ಇವೆ.