ವರ್ಗ:ಮುಂಬೈನಗರದಲ್ಲಿ ದಕ್ಷಿಣ ಭಾರತೀಯರ ಅಂಗಡಿ ಮುಂಗಟ್ಟುಗಳು

ಮುಂಬೈನಗರದಲ್ಲಿ ವಾಸಿಸುತ್ತಿರುವ ಸುಮಾರು ೧.೫ ಮಿಲಿಯನ್ ದಕ್ಷಿಣಭಾರತೀಯರು ನಗರದ ಎಲ್ಲಾ ಉಪನಗರ ಭಾಗಗಳಲ್ಲೂ ನೆಲೆಸಿದ್ದಾರೆ. ಆದರೆ ಹೆಚ್ಛಾಗಿ ಅವರನ್ನು ಚೆಂಬೂರ್, ಮಾಟುಂಗಾ, ಮುಲುಂಡ್, ಮತ್ತು ನವಿ ಮುಂಬೈ ವಲಯಗಳಲ್ಲಿ ಕಾಣಬಹುದು. ಅವರೆಲ್ಲಾ ಹೆಚ್ಛಾಗಿ ಉದ್ಯೋಗವನ್ನು ಅವಲಂಭಿಸಿ ನಗರಕ್ಕೆ ಬಂದವರು. ದಕ್ಷಿಣ ಕನ್ನಡದ ಉಡುಪಿಯಿಂದ ಬಂದ ತುಳು ಕನ್ನಡಿಗರು ಹೋಟೆಲ್ ಉದ್ಯಮದಲ್ಲಿ ಅತ್ಯಂತ ಯಶಸ್ಸನ್ನು ಹೊಂದಿದ್ದಾರೆ. ನಗರದಾದ್ಯಂತ ಹಲವಾರು ಬಗೆಯ ಆಹಾರಗಳನ್ನು ಶುಚಿ ರುಚಿಯಾಗಿ, ಅತ್ಯುತ್ತಮ ಸೇವೆಯೊಂದಿಗೆ ಒದಗಿಸುವ ಖಾನಾವಳಿಗಳು ನಮಗೆ ಕಾಣಿಸುತ್ತವೆ. ಇದಲ್ಲದೆ, ದಿನಸಿ ಅಂಗಡಿಗಳು, ಜವಳಿ ಅಂಗಡಿಗಳು, ಜ್ಯೂಯಲರಿ ಅಂಗಡಿಗಳು, ಕಾಫಿಪುಡಿ, ಬೆಣ್ಣೆ ಅಂಗಡಿಗಳು, ಕೇಟರಿಂಗ್ ವ್ಯವಸ್ಥೆ, ಭಜನೆ, ಸಂಗೀತದ ಸಿ.ಡಿ.ಮತ್ತು ಪುಸ್ತಕಗಳ ಅಂಗಡಿಗಳು, ಮುಂತಾದ ಹಲವು ಕ್ಷೇತ್ರಗಳಲ್ಲಿ ಅವರು ಮಂಚೂಣಿಯಲ್ಲಿದ್ದಾರೆ.

ಮಾಟುಂಗಾ ಉಪನಗರದ ಪ್ರಮುಖ ಅಂಗಡಿ ಮುಂಗಟ್ಟುಗಳು

ಬದಲಾಯಿಸಿ
  • ಗಿರಿ ಸ್ಟೋರ್ಸ್,
  • ರಾಮಲಿಂಗಮ್ ಕೊಯಂಬತ್ತೂರ್ ಬಟರ್ ಸ್ಟೋರ್ಸ್
  • ಬನಶಂಕರಿ ಸ್ಟೋರ್ಸ್,
  • ಸೌತ್ ಇಂಡಿಯನ್ ಕನ್ಸರ್ನ್ಸ್,
  • ಲಕ್ಷ್ಮೀ ಜ್ಯುಯೆಲರ್ಸ್,
  • ಮಂಗಳೂರ್ ಜ್ಯೂಯೆಲರ್ಸ್,
  • ಭಗವತಿ ಸ್ಟೋರ್ಸ್,
  • ನಲ್ಲಿ ಸ್ಯಾರೀ ಹೌಸ್,
  • ಛಡ್ಡಾ ಸ್ಟೋರ್ಸ್,
  • ಮಿಲನ್ ಸ್ಟೋರ್ಸ್,
  • ಪ್ರಾಮಾಣಿಕ್ ಸ್ಟೋರ್ಸ್,

ಈ ವರ್ಗದಲ್ಲಿ ಸದ್ಯದಲ್ಲಿ ಯಾವುದೇ ಪುಟಗಳಾಗಲಿ ಅಥವ ಚಿತ್ರಗಳಾಗಲಿ ಇಲ್ಲ.