ವರ್ಗ:ಐ.ಸಿ.ಸಿ.ಸಿ. ಸೆಕ್ರೆಟರಿಗಳು

ಮುಂಬಯಿನಗರದಲ್ಲಿ ೧೯೨೧-೨೨ ರಲ್ಲಿ ಸ್ಥಾಪಿಸಲ್ಪಟ್ಟ ಹತ್ತಿ ಬೆಳೆಯ ತಳಿಗಳ ಗುಣಮಟ್ಟವನ್ನು ಸುಧಾರಿಸಲು ಸ್ಥಾಪಿಸಲ್ಪಟ್ಟ ಸಂಸ್ಥೆ (ಐ.ಸಿ.ಸಿ.ಸಿ), ಇಂಡಿಯನ್ ಸೆಂಟ್ರೆಲ್ ಕಾಟನ್ ಕಮಿಟಿ. ಈ ಸಂಸ್ಥೆ ಮ್ಯಾಂ‍ಚೆಸ್ಟರ್ ನಗರದಲ್ಲಿ ಮುಂಚೂಣಿಯಲ್ಲಿದ್ದ 'ಶರ್ಲಿ ಇನ್ ಸ್ಟಿಟ್ಯೂಟ್' ನ ಮಾದರಿಯಲ್ಲಿ ಭಾರತದ ಮುಂಬಯಿನಗರವೂ ಸೇರಿದಂತೆ, ವಿಶ್ವದ ಹಲವಾರು ಹತ್ತಿ ಬೆಳೆಯುವ ರಾಷ್ಟ್ರಗಳಲ್ಲಿ ಭ್ರಿಟಿಷ್ ಸರಕಾರದ ವತಿಯಿಂದ ಸ್ಥಾಪಿಸಲ್ಪಟ್ಟಿತು. ಇಂಡಿಯನ್ ಸೆಂಟ್ರೆಲ್ ಕಾಟನ್ ಕಮಿಟಿಯ ಸೆಕ್ರೆಟರಿಗಳ, ಪ್ರೆಸಿಡೆಂಟರ ವಿವರ ಹೀಗಿದೆ :

  • ಸರ್. ಬ್ರೈಸ್ ಚಾಡ್ಲೆ ಬರ್ಟ್, 1921-1928
  • ಮಿ. ರಿಚಿ 1929-1932
  • ಮಿ. ಜಂಕಿನ್ಸ್ 1931 ಡೆಪ್ಯುಟಿ ಸೆಕ್ರೆಟರಿ : ಶ್ರೀ. ಪಿ.ಎಚ್.ರಾಮರೆಡ್ಡಿ
  • ಮಿ. ಸಿ.ಜೆ.ಬೊಕಾರೊ 1953 ರಲ್ಲಿ ನಿವೃತ್ತರಾದರು.
  • ಶ್ರೀ. ಪಿ. ಎಚ್. ರಾಮರೆಡ್ಡಿ ೧೩೭ ರಲ್ಲಿ ನಿವೃತ್ತರಾದರು. ಮದ್ರಾಸ್ ಗೆ ಡೈರೆಕ್ಟರ್ ಆಫ್ ಅಗ್ರಿಕಲ್ಚರ್ ಇಲಾಖೆಗೆ ವರ್ಗವಾಯಿತು.
  • ಶ್ರೀ. ಡಿ. ಎನ್. ಮೆಹ್ತಾ ೧೯೩೭
  • ಶ್ರೀ. ಅಯೋಧ್ಯ ಸಹಾಯ್ ೧೯೪೦ ರಲ್ಲಿ ಸಹಾಯಕ ಸೆಕ್ರೆಟರಿಯಾಗಿ ನೇಮಕ.
  • ಶ್ರೀ. ಕಾಳಿದಾಸ್ ಸಹಾಯ್, ೧೯೫೨ ರಲ್ಲಿ ಸೆಕ್ರೆಟರಿಯಾಗಿ ನೇಮಕ.
  • ಶ್ರೀ. ಪಿ.ಡಿ. ಗಡ್ಕರಿ ೧೯೫೫
  • ಶ್ರೀ. ಎಮ್. ಎಸ್. ನಟೇಶನ್ ೧೯೫೬
  • ಶ್ರೀ. ಪಿ.ಡಿ.ನಾಯರ್, ೧೯೫೫
  • ಡಾ. ಆರ್. ಶಂಕರನ್, ೧೯೫೬
  • ಡಾ. ಬಿ. ಎಲ್. ಸೇಠಿ. ೧೯೫೮-೧೯೬೫
  • ಶ್ರೀ. ಕೆ. ಧರ್ಮರಾಜುಲು ೧೯೫೬-೬೧ ಉಪ ಸೆಕ್ರೆಟರಿ.
  • ಮಿ. ಟಿ. ಜೆ. ಪಾವ್ಲೋಸ್, ೧೯೫೬ ಸಹಾಯಕ ಸೆಕ್ರೆಟರಿ,

ಪ್ರೆಸಿಡೆಂಟ್ಸ್

ಬದಲಾಯಿಸಿ
  • ಶ್ರೀ. ಪಿ.ಎಮ್.ಖರಗತ್, CIE;ICS; ವೈಸ್ ಛೇರ್ಮನ್ ಐ.ಸಿ.ಸಿ.ಸಿ.
  • ಶ್ರೀ. ಕೆ. ಆರ್. ಡಾಮ್ಲೆ ಪ್ರೆಸಿಡೆಂಟ್
  • ಶ್ರೀ. ಚಿಮನ್ ಲಾಲ್ ಬಿ. ಪಾರೀಖ್, ಉಪ ಪ್ರೆಸಿಡೆಂಟ್
  • ಡಾ. ಎಮ್.ಎಸ್. ರಾಂಧವ ಪ್ರೆಸಿಡೆಂಟ್
  • ಶ್ರೀ. ಎ. ಡಿ. ಪಂಡಿತ್ ವೈಸ್ ಪ್ರೆಸಿಡೆಂಟ್ ೧೯೬೬
  • ೧೯೬೬ ರಲ್ಲಿ 'ಸೆಂಟ್ರೆಲ್ ಕಾಟನ್ ಕಮಿಟಿ'ಯನ್ನು ಸ್ತಗಿತ ಗೊಳಿಸಲಾಯಿತು. 'ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ್',(I.C.A.R) ಹೊಸ ದೆಹಲಿಯ ಅಧಿಕಾರದಲ್ಲಿ ಬದಲಾವಣೆಮಾಡಲಾಯಿತು.

"ಐ.ಸಿ.ಸಿ.ಸಿ. ಸೆಕ್ರೆಟರಿಗಳು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.