ವರುಣ್ ಧವನ್
ವರುಣ್ ಧವನ್(೨೪ ಏಪ್ರಿಲ್ ೧೯೮೭) ರವರೊಬ್ಬ ಭಾರತೀಯ ನಟ . ಇವರು ೨೦೧೪ ರಲ್ಲಿ ಫೋರ್ಬ್ಸ್ ಇಂಡಿಯಾದ ಸೆಲೆಬ್ರೆಟಿ ೧೦೦ ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನಟಿಸಿದ ಮೊದಲ ಹನ್ನೊಂದು ಚಿತ್ರಗಳು ವಾಣಿಜ್ಯಿಕವಾಗಿ ಯಶಸ್ವಿಯಾಗಿದ್ದು , ಹಿಂದಿ ಚಿತ್ರರಂಗದಲ್ಲಿ ಧವನ್ ರವರು ಹೆಸರುವಾಸಿಯಾಗಿದ್ದಾರೆ. ಚಲನಚಿತ್ರ ನಿರ್ದೇಶಕರಾದ ಡೇವಿಡ್ ಧವನ್ ರವರ ಪುತ್ರನಾದ ವರುಣ್ ಧವನ್ ರವರು ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದಿಂದ ವ್ಯವಹಾರ ನಿರ್ವಹಣೆ ವಿಷಯವನ್ನು ಅಧ್ಯಯನ ಮಾಡಿದರು . ನಂತರ ಇವರು ೨೦೧೦ ರಲ್ಲಿ ಮೈ ನೇಮ್ ಈಸ್ ಖಾನ್ ಸಿನಿಮಾದಲ್ಲಿ ಕರಣ್ ಜೋಹರ್ ರವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು . ಇವರು ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು . ಇವರು ೨೦೧೪ ರ ಹಮ್ಟಿ ಶರ್ಮಾ ಕಿ ದುಲ್ಹನಿಯಾ ಚಿತ್ರದಲ್ಲಿ ನಟಿಸುವುದರ ಮೂಲಕ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದರು ಹಾಗೂ ೨೦೧೫ ರ ಎಬಿಸಿಡಿ ೨ ಎಂಬ ಡಾನ್ಸ್ ಸಿನಮಾ , ೨೦೧೫ ರ ಆಕ್ಷನ್ ಚಿತ್ರವಾದ ದಿಲ್ವಾಲೆ ಮತ್ತು ೨೦೧೭ ರ ಜುಡ್ವಾ ೨ , ೨೦೧೫ ರ ಕ್ರೈಮ್ ಥ್ರಿಲ್ಲರ್ ಬದ್ಲಾಪುರ್ , ೨೦೧೭ ರ ಭದ್ರಿನಾಥ್ ಕೀ ದುಲ್ಹನಿಯಾ ಮತ್ತು ೨೦೧೮ ರ 'ಅಕ್ಟೋಬರ್' ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ .
ವರುಣ್ ಧವನ್ | |
---|---|
Born | ೨೪ ಏಪ್ರಿಲ್ ೧೯೮೭ |
Alma mater | ನಾಟಿಂಗ್ಹ್ಯಾಮ್ ಟ್ರೆಂಟ್ ಯುನಿವರ್ಸಿಟಿ |
Occupation | ನಟ |
Years active | ೨೦೧೨ – |
Parent | ಡೇವಿಡ್ ಧವನ್ |
ಜನನ ಮತ್ತು ಶಿಕ್ಷಣ
ಬದಲಾಯಿಸಿವರುಣ್ ಧವನ್ ಇವರು ೨೪ ಏಪ್ರಿಲ್ ೧೯೮೭ ರಂದು ಡೇವಿಡ್ ಧವನ್ ಮತ್ತು ಕರುಣಾ ಧವನ್ ಎಂಬ ದಂಪತಿಗೆ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು . ಇವರ ಹಿರಿಯ ಸಹೋದರ ರೋಹಿತ್ ಚಲನಚಿತ್ರ ನಿರ್ದೇಶಕರಾಗಿದ್ದಾರೆ ಹಾಗೂ ಅವರ ಚಿಕ್ಕಪ್ಪ ಅನಿಲ್ ರವರೊಬ್ಬ ನಟ .
ಫಿಲ್ಮೋಗ್ರಾಫಿ
ಬದಲಾಯಿಸಿ† | ಇನ್ನೂ ಬಿಡುಗಡೆಯಾಗದ ಸಿನಿಮಾವನ್ನು ಸೂಚಿಸುತ್ತದೆ |
ವರ್ಷ | ಸಿನಿಮಾ | ಪಾತ್ರ | ಟಿಪ್ಪಣಿ |
---|---|---|---|
೨೦೧೦ | ಮೈ ನೇಮ್ ಈಸ್ ಖಾನ್ | — | ಸಹ ನಿರ್ದೇಶಕ |
೨೦೧೨ | ಸ್ಟೂಡೆಂಟ್ ಆಫ್ ದಿ ಇಯರ್ | ರೋಹನ್ ನಂದಾ | |
೨೦೧೪ | ಮೇ ತೇರ ಹೀರೋ | ಶ್ರೀನಾಥ್ ಸೀನು ಪ್ರಸಾದ್ | |
೨೦೧೪ | ಹಮ್ಟಿ ಶರ್ಮಾ ಕಿ ದುಲ್ಹನಿಯಾ | ರಾಕೇಶ್ ಹಮ್ಟಿ ಶರ್ಮಾ | ಲಕ್ಕಿ ತೂ ಲಕ್ಕಿ ಮೆ ಹಾಡಿನ ಹಿನ್ನೆಲೆ ಗಾಯಕ |
೨೦೧೫ | ಬದ್ಲಾಪುರ್ | ರಾಘವ್ ರಘು ಪುರೋಹಿತ್ | |
೨೦೧೫ | ಎಬಿಸಿಡಿ ೨ | ಸುರೇಶ್ ಸುರು ಮುಕುಂದ್ | ಹ್ಯಾಪಿ ಬರ್ತ್ ಡೇ ಹಾಡಿನ ಹಿನ್ನಲೆ ಗಾಯಕ |
೨೦೧೫ | ದಿಲ್ವಾಲೆ | ವೀರ್ ರನ್ಧೀರ್ ಬಕ್ಷಿ | |
೨೦೧೬ | ಡಿಶೂಂ | ಜುನೈದ್ ಅನ್ಸಾರಿ | |
೨೦೧೭ | ಭದ್ರಿನಾಥ್ ಕೀ ದುಲ್ಹನಿಯಾ | ಭದ್ರಿನಾಥ್ "ಬದ್ರಿ" ಬನ್ಸಾಲ್ | |
೨೦೧೭ | ಜುಡ್ವಾ ೨ | ರಾಜಾ /ಪ್ರೇಮ್ ಮಲ್ಹೋತ್ರಾ | |
೨೦೧೮ | ಅಕ್ಟೋಬರ್ | ದಾನಿಶ್ ದನ್ ವಲಿಯಾ | |
೨೦೧೮ | ನವಾಬ್ಸಾದೆ | - | ಹೈ ರೇಟೆಡ್ ಗಬ್ರೂ ಹಾಡಿನಲ್ಲಿ ವಿಶೇಷ ಪಾತ್ರ[೧] |
೨೦೧೮ | ಸೂಯಿ ಧಾಗಾ | ಮೌಜಿ | |
೨೦೧೯ | ಕಲಂಕ್ | ಝಫರ್ | |
೨೦೨೦ | ಸ್ಟ್ರೀಟ್ ಡಾನ್ಸರ್† | ಟಿಬಿಎ | ಫಿಲ್ಮಿಂಗ್[೨][೩] |
ನಾಮನಿರ್ದೇಶನ ಮತ್ತು ಪ್ರಶಸ್ತಿಗಳು
ಬದಲಾಯಿಸಿವರ್ಷ | ಸಿನಿಮಾ!ಪ್ರಶಸ್ತಿ | ವರ್ಗ | ಫಲಿತಾಂಶ | |
---|---|---|---|---|
೨೦೧೩ | ಸ್ಟೂಡೆಂಟ್ ಆಫ್ ದಿ ಇಯರ್ | ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ | ಮೋದ್ಟ್ ಎಂಟರ್ಟೈನಿಂಗ್ ಆಕ್ಟರ್ | Nominated[೪] |
ಇಟಿಸಿ ಬಾಲಿವುಡ್ ಬಿಸಿನೆಸ್ ಅವಾರ್ಡ್ | ಮೋಸ್ಟ್ ಪ್ರಾಫಿಟೇಬಲ್ ಡೆಬ್ಯೂಟ್ | Nominated[೫] | ||
ಫಿಲ್ಮಫೇರ್ ಪ್ರಶಸ್ತಿ | ಅತ್ಯುತ್ತಮ ನಟ | Nominated[೬] | ||
ಸ್ಕ್ರೀನ್ ಅವಾರ್ಡ್ | ಮೋಸ್ಡಟ್ ಪ್ರಾಮಿಸಿಂಗ್ ನ್ಯೂ ಕಮ್ಮರ್ | Nominated[೭] | ||
ಲಯನ್ ಗೋಲ್ಡ್ ಅವಾರ್ಡ್ | ಫೇವರೇಟ್ ಡೆಬ್ಯೂಟ್ | ಗೆಲುವು[೮] | ||
ಜೀ ಸಿನಿ ಅವಾರ್ಡ್ | ಬೆಸ್ಟ್ ಮೇಲ್ ಡೆಬ್ಯೂಟ್ | Nominated[೯] | ||
ಸ್ಟಾರ್ ಡಸ್ಟ್ ಅವಾರ್ಡ್ | ಬ್ರೇಕ್ ಥ್ರೂ ಪರ್ಫಾರ್ಮೆನ್ಸ್ | ಗೆಲುವು[೧೦] | ||
ಸೂಪರ್ ಸ್ಟಾರ್ ಆಫ್ ಟುಮಾರೊ | Nominated[೧೧] | |||
ಸ್ಟಾರ್ ಗಿಲ್ಡ್ ಅವಾರ್ಡ್ | ಬೆಸ್ಟ್ ಮೇಲ್ ಡೆಬ್ಯೂಟ್ | Nominated[೧೨] | ||
ಟೈಮ್ಸ್ ಆಫ್ ಇಂಡಿಯಾ ಫಿಲ್ಮ್ ಅವಾರ್ಡ್ಸ್ | ಬೆಸ್ಟ್ ಡೆಬ್ಯೂಟ್ | Nominated[೧೩] | ||
೨೦೧೫ | ಹಮ್ಟಿ ಶರ್ಮಾ ಕೀ ದುಲ್ಹನಿಯಾ | ಸ್ಟಾರ್ ಡಸ್ಟ್ ಅವಾರ್ಡ್ | ಸ್ಟಾರ್ ಡಸ್ಟ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟರ್ ಇನ್ ಕಾಮಿಡಿ/ರೊಮ್ಯಾನ್ಸ್ | ಗೆಲುವು[೧೪] |
ಸೂಪರ್‌ಸ್ಟಾರ್ ಆಫ್ ಟುಮಾರೊ(ಮೈ ತೇರ ಹೀರೋ ಸಿನಿಮಾ) | Nominated[೧೫] | |||
ಸ್ಕ್ರೀನ್ ಅವಾರ್ಡ್ | ಅತ್ಯುತ್ತಮ ನಟ | Nominated[೧೬] | ||
ಸ್ಟಾರ್ ಗಿಲ್ಡ್ ಅವಾರ್ಡ್ಸ್ | ಬೆಸ್ಟ್ ಆಕ್ಟರ್ ಇನ್ ಲೀಡಿಂಗ್ ರೋಲ್ | Nominated[೧೭] | ||
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ | ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ರೋಲ್ | Nominated[೧೮] | ||
ಮೆ ತೇರ ಹೀರೊ | ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಕಾಮಿಡಿ ಫಿಲ್ಮ್ | Nominated[೧೮] | ||
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ | Nominated[೧೮] | |||
ಸ್ಟಾರ್ ಗಿಲ್ಡ್ ಅವಾರ್ಡ್ಸ್ | ಬೆಸ್ಟ್ ಆಕ್ಟರ್ ಇನ್ ಕಾಮಿಕ್ ರೋಲ್ | ಗೆಲುವು[೧೭] | ||
ಸ್ಕ್ರೀನ್ ಅವಾರ್ಡ್ | ಅತ್ಯುತ್ತಮ ನಟ | Nominated[೧೯] | ||
ಐಫಾ | ಬೆಸ್ಟ್ ಪರ್ಫಾರ್ಮೆನ್ಸ್ ಇನ್ ಕಾಮಿಕ್ ರೋಲ್ | ಗೆಲುವು[೨೦] | ||
೨೦೧೬ | ಬದ್ಲಾಪುರ್ | ಫಿಲ್ಮಫೇರ್ ಪ್ರಶಸ್ತಿ | ಅತ್ಯುತ್ತಮ ನಟ | Nominated[೨೧] |
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ | ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಥ್ರಿಲ್ಲರ್ ಫಿಲ್ಮ್ | ಗೆಲುವು[೨೨] | ||
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಆಕ್ಷನ್ ಫಿಲ್ಮ್ | ಗೆಲುವು[೨೨] | |||
ಎಬಿಸಿಡಿ ೨ | ಸ್ಟಾರ್ ಗಿಲ್ಡ್ ಅವಾರ್ಡ್ಸ್ | ಬೆಸ್ಟ್ ಆಕ್ಟರ್ ಇನ್ ಲೀಡಿಂಗ್ ರೋಲ್ | Nominated[೨೩] | |
ದಿಲ್ವಾಲೆ | ಐಫಾ | ಅತ್ಯುತ್ತಮ ನಟ | Nominated[೨೪] | |
೨೦೧೭ | ಡಿಶೂಮ್ | ಜೀಸಿನಿಅವಾರ್ಡ್ | ಬೆಸ್ಟ್ ಆಕ್ಟರ್ ಇನ್ ಕಾಮಿಕ್ ರೋಲ್ | Nominated[೨೫] |
ಸ್ಟಾರ್ ಸ್ಕ್ರೀನ್ ಅವಾರ್ಡ್ | ಸ್ಟಾರ್ ಸ್ಕ್ರೀನ್ ಅವಾರ್ಡ್ ಫಾರ್ ಬೆಸ್ಟ್ ಕಾಮೀಡಿಯನ್ | ಗೆಲುವು[೨೬][೨೭] | ||
ಐಫಾ | ಬೆಸ್ಟ್ ಪರ್ಫಾರ್ಮೆನ್ಸ್ ಇನ್ ಕಾಮಿಕ್ ರೋಲ್ | ಗೆಲುವು[೨೮] | ||
೨೦೧೮ | ಭದ್ರಿನಾಥ್ ಕೀ ದುಲ್ಹನಿಯಾ | ಸ್ಟಾರ್ ಸ್ಕ್ರೀನ್ ಅವಾರ್ಡ್ | ಬೆಡ್ಟ್ ಆಕ್ಟರ್ ಇನ್ ಕಾಮಿಕ್ ರೋಲ್ | ಗೆಲುವು[೨೯] |
ಅತ್ಯುತ್ತಮ ನಟ | Nominated | |||
ಫಿಲ್ಮ್‌ಫೇರ್ ಅವಾರ್ಡ್ಸ್ | ಅತ್ಯುತ್ತಮ ನಟ | Nominated[೩೦] | ||
ಲಯನ್ ಗೋಲ್ಡ್ ಅವಾರ್ಡ್ಸ್ | ಅತ್ಯುತ್ತಮ ನಟ | ಗೆಲುವು[೩೧] | ||
ಜೀ ಸಿನಿ ಅವಾರ್ಡ್ | ಅತ್ಯುತ್ತಮ ನಟ | ಗೆಲುವು[೩೨] | ||
ಜುಡ್ವಾ ೨ | ಅತ್ಯುತ್ತಮ ನಟ | Nominated[೩೩] | ||
ಸ್ಟಾರ್ ಸ್ಕ್ರೀನ್ ಅವಾರ್ಡ್ಸ್ | ಬೆಸ್ಟ್ ಆಕ್ಟರ್ ಇನ್ ಕಾಮಿಕ್ ರೋಲ್ | Nominated | ||
ಅಕ್ಟೋಬರ್ | ಎನ್ಬಿಟಿ ಉತ್ಸವ್ ಅವಾರ್ಡ್ | ಅತ್ಯುತ್ತಮ ನಟ | ಗೆಲುವು[೩೪] | |
ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರೇನ್ | ಅತ್ಯುತ್ತಮ ನಟ | Nominated[೩೫] | ||
ಜಾಗರಣ್ ಫಿಲ್ಮ್ ಫೆಸ್ಟಿವಲ್ | ಅತ್ಯುತ್ತಮ ನಟ | ಗೆಲುವು[೩೬] | ||
೨೦೧೯ | ಫಿಲ್ಮ್‌ಫೇರ್ ಪ್ರಶಸ್ತಿ | ಬೆಸ್ಟ್ ಆಕ್ಟರ್ ಇನ್ ಲೀಡಿಂಗ್ ರೋಲ್ | Nominated[೩೭] | |
ಲಯನ್ ಗೋಲ್ಡ್ ಅವಾರ್ಡ್ಸ್ | ಅತ್ಯುತ್ತಮ ನಟ | ಗೆಲುವು | ||
ಸೂಯಿ ಧಾಗಾ | ಜೀ ಸಿನಿ ಅವಾರ್ಡ್ಸ್ | ಅತ್ಯುತ್ತಮ ನಟ | Nominated[೩೮] |
ಗ್ಯಾಲರಿ
ಬದಲಾಯಿಸಿ-
ಸ್ಟಾರ್ ಡಸ್ಟ್ ನ ಈವೆಂಟ್ ನಲ್ಲಿ ವರುಣ್ ಧವನ್
-
೨೦೧೭ ನೇ ಐಫಾ ಅವಾರ್ಡ್ಸ ಕಾರ್ಯಕ್ರಮದಲ್ಲಿ ಧವನ್
-
ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಪ್ರಚಾರದ ಸಮಯದಲ್ಲಿ ವರುಣ್ ಧವನ್
-
ಕಲಂಕ್ ಸಿನಿಮಾದ ಪ್ರಚಾರದ ಸಮಯದಲ್ಲಿ ವರುಣ್ ಧವನ್ ಮತ್ತು ಆಲಿಯಾ ಭಟ್
-
ಭದ್ರಿನಾಥ್ ಕೀ ದುಲ್ಹನಿಯಾ ಚಿತ್ರದ ಪ್ರಚಾರದ ಸಮಯದಲ್ಲಿ ವರುಣ್ ಧವನ್
-
ಎಚ್ ಟಿ ಸ್ಟೈಲ್ ಅವಾರ್ಡ್ಸ್ ನಲ್ಲಿ ವರುಣ್ ಧವನ್
ಉಲ್ಲೇಖಗಳು
ಬದಲಾಯಿಸಿ- ↑ Shiksha, Shruti (29 ಡಿಸೆಂಬರ್ 2017). "Varun Dhawan And Shraddha Kapoor Team Up For A 'High Rated' Performance. Details Here". NDTV. Archived from the original on 30 ಡಿಸೆಂಬರ್ 2017. Retrieved 29 ಡಿಸೆಂಬರ್ 2017.
{{cite web}}
: Unknown parameter|deadurl=
ignored (help) - ↑ Mankad, Himesh (23 January 2019). "Varun Dhawan kicks off new dance franchise in Punjab". Mumbai Mirror. Retrieved 23 January 2019.
- ↑ "Shraddha Kapoor And Varun Dhawan's 'Biggest Dance Film' Titled Street Dancer. To Release On..." NDTV. 4 February 2019. Retrieved 5 February 2019.
- ↑ "Big Star Awards 2012 / 2013 – Winners, Nominations". Indicine. 17 ಡಿಸೆಂಬರ್ 2012. Archived from the original on 13 ಜುಲೈ 2015. Retrieved 2 ಫೆಬ್ರವರಿ 2014.
{{cite web}}
: Unknown parameter|deadurl=
ignored (help) - ↑ "Bollywood Business Awards 2012". ETC Bollywood Business (Youtube). 7 ಜನವರಿ 2013. Retrieved 3 ಫೆಬ್ರವರಿ 2014.
Event occurs at 30:28
- ↑ "Varun Dhawan— Awards". Bollywood Hungama. Archived from the original on 16 ಜನವರಿ 2014. Retrieved 14 ಅಕ್ಟೋಬರ್ 2013.
{{cite web}}
: Unknown parameter|deadurl=
ignored (help) - ↑ "Nominations for 19th Annual Colors Screen Awards". Archived from the original on 5 ಜನವರಿ 2013. Retrieved 4 ಜನವರಿ 2013.
{{cite web}}
: Unknown parameter|deadurl=
ignored (help) - ↑ "Lions Gold Awards Winners 2013". Indicine. Archived from the original on 23 ಜನವರಿ 2013. Retrieved 20 ಜೂನ್ 2013.
{{cite web}}
: Unknown parameter|deadurl=
ignored (help) - ↑ "Zee Cine Awards 2013: Team 'Barfi!', Vidya Balan, Salman Khan bag big honours". Archived from the original on 23 ಅಕ್ಟೋಬರ್ 2014. Retrieved 21 ಜನವರಿ 2013.
{{cite web}}
: Unknown parameter|deadurl=
ignored (help) - ↑ "Stardust Awards 2013: list of winners". NDTV. Archived from the original on 30 ಜನವರಿ 2013. Retrieved 20 ಜೂನ್ 2013.
{{cite web}}
: Unknown parameter|deadurl=
ignored (help) - ↑ "Nominations for Stardust Awards 2013". Bollywood Hungama. Archived from the original on 25 ಜನವರಿ 2013. Retrieved 20 ಜೂನ್ 2013.
{{cite web}}
: Unknown parameter|deadurl=
ignored (help) - ↑ "Star Guild Awards — Nominees". Star Guild Awards. Archived from the original on 6 ಮಾರ್ಚ್ 2013. Retrieved 2 ಅಕ್ಟೋಬರ್ 2013.
{{cite web}}
: Unknown parameter|deadurl=
ignored (help) - ↑ "TOIFA Awards 2013 Nominations". Indicine. Archived from the original on 31 ಮೇ 2013. Retrieved 20 ಜೂನ್ 2013.
{{cite web}}
: Unknown parameter|deadurl=
ignored (help) - ↑ "Winners of Stardust Awards 2014". Bollywood Hungama. 15 ಡಿಸೆಂಬರ್ 2014. Archived from the original on 15 ಡಿಸೆಂಬರ್ 2014. Retrieved 15 ಡಿಸೆಂಬರ್ 2014.
{{cite web}}
: Unknown parameter|deadurl=
ignored (help) - ↑ "Nominations for Stardust Awards 2014". Bollywood Hungama. 8 ಡಿಸೆಂಬರ್ 2014. Archived from the original on 10 ಡಿಸೆಂಬರ್ 2014. Retrieved 8 ಡಿಸೆಂಬರ್ 2014.
{{cite web}}
: Unknown parameter|deadurl=
ignored (help) - ↑ "21st Annual Life OK Screen Awards nominations". The Indian Express. 8 ಜನವರಿ 2015. Archived from the original on 8 ಜನವರಿ 2015. Retrieved 8 ಜನವರಿ 2015.
{{cite news}}
: Unknown parameter|deadurl=
ignored (help) - ↑ ೧೭.೦ ೧೭.೧ "Nominations for 10th Renault Star Guild Awards". Bollywood Hungama. 8 ಜನವರಿ 2015. Archived from the original on 11 ಜುಲೈ 2015. Retrieved 8 ಜನವರಿ 2015.
{{cite web}}
: Unknown parameter|deadurl=
ignored (help) - ↑ ೧೮.೦ ೧೮.೧ ೧೮.೨ "Big Star Entertainment Awards Nominations List 2014". Reliance Broadcast Network. Archived from the original on 16 December 2015. Retrieved 24 December 2014.
{{cite web}}
: Unknown parameter|deadurl=
ignored (help) - ↑ "Crowd Favourites". The Indian Express. 3 ಜನವರಿ 2015. Archived from the original on 3 ಜನವರಿ 2015. Retrieved 5 ಜನವರಿ 2015.
{{cite news}}
: Unknown parameter|deadurl=
ignored (help) - ↑ "Winners of IIFA Awards 2015". Bollywood Hungama. 7 ಜೂನ್ 2015. Archived from the original on 16 ಆಗಸ್ಟ್ 2015. Retrieved 7 ಜೂನ್ 2015.
{{cite web}}
: Unknown parameter|deadurl=
ignored (help) - ↑ ಉಲ್ಲೇಖ ದೋಷ: Invalid
<ref>
tag; no text was provided for refs namedff16
- ↑ ೨೨.೦ ೨೨.೧ "'Prem Ratan Dhan Payo' leads BIG Star Entertainment Awards 2015". The Indian Express. Archived from the original on 28 ಜನವರಿ 2016. Retrieved 27 ಜನವರಿ 2016.
{{cite news}}
: Unknown parameter|deadurl=
ignored (help) - ↑ "Nominations for 11th Renault Star Guild Awards". Bollywood Hungama. Archived from the original on 30 ಮಾರ್ಚ್ 2016. Retrieved 21 ಡಿಸೆಂಬರ್ 2015.
{{cite web}}
: Unknown parameter|deadurl=
ignored (help) - ↑ "Check out the IIFA 2016 nominations full list here". Daily News and Analysis. 27 ಮೇ 2016. Archived from the original on 30 ಮೇ 2016. Retrieved 28 ಮೇ 2016.
{{cite news}}
: Unknown parameter|deadurl=
ignored (help) - ↑ "Zee Cine Awards 2017 comeplete winners list: Alia Bhatt, Amitabh Bachchan bag top honours". Indian Express. 12 ಮಾರ್ಚ್ 2017. Archived from the original on 10 ನವೆಂಬರ್ 2017. Retrieved 27 ನವೆಂಬರ್ 2017.
{{cite web}}
: Unknown parameter|deadurl=
ignored (help) - ↑ "Star Screen Awards 2016 winners list: Pink wins big, Big B-Alia get best actor and actress award". InToday.in. Archived from the original on 5 ಡಿಸೆಂಬರ್ 2016. Retrieved 14 ಏಪ್ರಿಲ್ 2017.
{{cite web}}
: Unknown parameter|deadurl=
ignored (help) - ↑ "Star Screen Awards 2016 winners: Amitabh Bachchan-starrer Pink bags four awards, Alia Bhatt receives best actress". IndianExpress.com. 5 ಡಿಸೆಂಬರ್ 2016. Archived from the original on 20 ಡಿಸೆಂಬರ್ 2016. Retrieved 14 ಏಪ್ರಿಲ್ 2017.
{{cite web}}
: Unknown parameter|deadurl=
ignored (help) - ↑ "iifa-2017: Alia Bhatt, Shahid Kapoor win Best Actors for Udta Punjab, here's the full list of IIFA winners. See photos, videos". Indian Express. 17 ಜುಲೈ 2017. Archived from the original on 20 ಆಗಸ್ಟ್ 2017. Retrieved 27 ನವೆಂಬರ್ 2017.
{{cite web}}
: Unknown parameter|deadurl=
ignored (help) - ↑ "Star Screen Awards 2018: Here's The Complete List Of Winners!". Desimartini (in ಇಂಗ್ಲಿಷ್). Archived from the original on 1 ಜನವರಿ 2018. Retrieved 1 ಜನವರಿ 2018.
{{cite news}}
: Unknown parameter|deadurl=
ignored (help) - ↑ "Nominations for the 63rd Jio Filmfare Awards 2018". filmfare.com (in ಇಂಗ್ಲಿಷ್). Archived from the original on 19 ಜನವರಿ 2018. Retrieved 18 ಜನವರಿ 2018.
{{cite news}}
: Unknown parameter|deadurl=
ignored (help) - ↑ "Lions Gold Awards 2018: Complete winners list and Red Carpet pictures | Free Press Journal". Free Press Journal (in ಬ್ರಿಟಿಷ್ ಇಂಗ್ಲಿಷ್). 25 ಜನವರಿ 2018. Archived from the original on 27 ಫೆಬ್ರವರಿ 2018. Retrieved 10 ಮಾರ್ಚ್ 2018.
{{cite news}}
: Unknown parameter|deadurl=
ignored (help) - ↑ "Winners of Zee Cine Awards 2018 - Eastern Eye". Eastern Eye (in ಬ್ರಿಟಿಷ್ ಇಂಗ್ಲಿಷ್). 20 ಡಿಸೆಂಬರ್ 2017. Archived from the original on 22 ಡಿಸೆಂಬರ್ 2017. Retrieved 20 ಡಿಸೆಂಬರ್ 2017.
{{cite news}}
: Unknown parameter|deadurl=
ignored (help) - ↑ "Zee Cine Awards 2018: Check out the nominations list | Free Press Journal". www.freepressjournal.in (in ಬ್ರಿಟಿಷ್ ಇಂಗ್ಲಿಷ್). Archived from the original on 14 ಡಿಸೆಂಬರ್ 2017. Retrieved 13 ಡಿಸೆಂಬರ್ 2017.
{{cite web}}
: Unknown parameter|deadurl=
ignored (help) - ↑ "NBT Utsav 2018: Karan Johar, Varun Dhawan and Alia Bhatt win big at the award night! - Times of India". The Times of India. Retrieved 2018-07-13.
- ↑ "Indian Film Festival Melbourne". www.iffm.com.au. Archived from the original on 2018-10-14. Retrieved 2018-07-13.
- ↑ "Varun Dhawan Takes Home The Best Actor Male Trophy At The Jagran Film Festival For 'October'! | LatestLY". Latestly. 1 October 2018. Retrieved 1 October 2018.
- ↑ "Filmfare Awards 2019 Nominations | 64th Filmfare Awards 2019". filmfare.com (in ಇಂಗ್ಲಿಷ್). Retrieved 2019-03-13.
- ↑ "Watch ZEE Cine Awards 2018 on 30th December & Online on OZEE.com". Zee Cine Awards (in ಅಮೆರಿಕನ್ ಇಂಗ್ಲಿಷ್). Archived from the original on 2019-03-01. Retrieved 2019-03-06.