ವಡ್ಡರ್ ಭಾಷೆ
ವಡ್ಡರ್, ಅಥವಾ ವಡಾರಿ ದ್ರಾವಿಡ ಭಾಷೆಯಾಗಿದೆ. ಅದು ದಕ್ಷಿಣ-ಮಧ್ಯ ಕುಟುಂಬದ ತೆಲುಗು ಶಾಖೆಗೆ ಸೇರಿದೆ. ದಕ್ಷಿಣ ಭಾರತದಾದ್ಯಂತ ಹರಡಿರುವ ವಡ್ಡರ್‌ಗಳ ಸಾಮಾಜಿಕ ಜಾತಿಗಳಲ್ಲಿ, ಸಮುದಾಯಗಳಲ್ಲಿ ವಡ್ಡರ್ ಮಾತನಾಡುತ್ತಾರೆ. ವಿಶೇಷವಾಗಿ ಕರ್ನಾಟಕದಲ್ಲಿ, ಇದು ಪರಿಶಿಷ್ಟ ಜಾತಿಯ ಸ್ಥಾನಮಾನವನ್ನು ಹೊಂದಿದೆ. ೨೦೧೧ ರ ಜನಗಣತಿಯಲ್ಲಿ ೨೦೦,೦೦೦ ಜನರು ತಮ್ಮ ಭಾಷೆಗಳನ್ನು ಮಾತನಾಡುವವರಿದ್ದು, ಅವರನ್ನು 'ವಡಾರಿ' ಎಂದು ವರದಿ ಮಾಡಿದ್ದಾರೆ.[೧] ಎಥ್ನೋಲಾಗ್ ಪ್ರತ್ಯೇಕ ದ್ರಾವಿಡ ಭಾಷೆಯಾಗಿದ್ದು, ತೆಲುಗಿಗೆ ನಿಕಟವಾದ ಸಂಬಂಧ ಹೊಂದಿದೆ. ಆದರೆ ಸ್ಪಷ್ಟ ಆಧಾರಗಳಿಲ್ಲ. ವಡ್ಡರು ಕೈಕಾದಿಗಳೊಂದಿಗೆ ತಮ್ಮ ನಿಕಟ ಹೊಂದಿದ್ದಾರೆ.
ವಡ್ಡರ್ | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ, ನೇಪಾಳ | |
ಪ್ರದೇಶ: | ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ | |
ಒಟ್ಟು ಮಾತನಾಡುವವರು: |
೨,೦೦,೦೦೦ | |
ಭಾಷಾ ಕುಟುಂಬ: | ದಕ್ಷಿಣ-ಮಧ್ಯ ತೆಲುಗು-ಕುಯಿ ತೆಲುಗು ವಡ್ಡರ್ | |
ಬರವಣಿಗೆ: | ತೆಲುಗು, ಕನ್ನಡ, ದೇವನಾಗರಿ | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | ಸೇರಿಸಬೇಕು
| |
ISO/FDIS 639-3: | wbq
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಉಲ್ಲೇಖಗಳು
ಬದಲಾಯಿಸಿ- ↑ "Abstract of speakers' strength of languages and mother tongues - 2011" (PDF). censusindia.gov.in. Retrieved 28 June 2019.
ಹೆಚ್ಚಿನ ಓದಿಗಾಗಿ
ಬದಲಾಯಿಸಿ- ಚಂದ್ರಶೇಖರ ಭಟ್. ಜನಾಂಗೀಯತೆ ಮತ್ತು ಚಲನಶೀಲತೆ: ದಕ್ಷಿಣ ಭಾರತದ ವಡ್ಡರ್ಗಳಲ್ಲಿ ಉದಯೋನ್ಮುಖ ಜನಾಂಗೀಯ ಗುರುತು ಮತ್ತು ಸಾಮಾಜಿಕ ಚಲನಶೀಲತೆ . ಕಾನ್ಸೆಪ್ಟ್ ಪಬ್ಲಿಷಿಂಗ್ ಕಂಪನಿ, ೧೯೮೪.