ಲಿಂಗ

ಹೆಣ್ಣು ಮತ್ತು ಗಂಡು
(ಲೈಂಗಿಕ ಇಂದ ಪುನರ್ನಿರ್ದೇಶಿತ)

ಜೀವನದಲ್ಲಿ ಗಂಡು ಹೆಣ್ಣು ಇಬ್ಬರೂ ಸಮಾನರು. ದೈಹಿಕವಾಗಿ ಭೇದಭಾವವಿದ್ದರು ,ಅವರ ಸಾಮರ್ಥ್ಯದಲ್ಲಿ ಯಾವುದೇ ಬೇಧಭಾವ ಇರುವುದಿಲ್ಲ ಲಿಂಗ

ಗಂಡು ಮತ್ತು ಹೆಣ್ಣು ಮಾನವರು

ಲಿಂಗ ಎಂದರೆ ಜೀವಿಗಳಲ್ಲಿ ಗಂಡು ಮತ್ತು ಹೆಣ್ಣು ಎಂದು ಭೇದ ಮಾಡುವದು. ಹೆಣ್ಣು ಜೀವಿ xx ಜೀನ್ಸ್ ಹೊಂದಿರುತ್ತದೆ ಮತ್ತು ಗಂಡು ಜೀವಿ xy ಜೀನ್ಸ್ ಹೊಂದಿರುತ್ತದೆ. ಸಂತನಾಭಿವೃದ್ಧಿಗೆ ಎರಡೂ ಲಿಂಗಗಳ ಜೀವಿಗಳು ಅವಶ್ಯಕ. ಮಾನವರು ಲೈಂಗಿಕವನ್ನು ಅವಮಾನಿಸಬಾರದು, ಅದು ದೇವರ ಸೃಷ್ಟಿ ಅಲ್ಲದೇ ಲೈಂಗಿಕ ಸಮಸ್ಯೆಯಿಂದ ಬಳಲುವರು ಸೂಕ್ತ ವೈದ್ಯರನ್ನು ಕಾಣಬೇಕು ಲೈಂಗಿಕದಿಂದ ದೂರ ಇದ್ದರು ಸಮಸ್ಯೆಗಳನ್ನು ಎದುರಿಸಬಹುದು. ಉದಾಹರಣೆಗೆ: ಮುಖದ ಮೇಲೆ ಗುಳ್ಳೆಗಳು ದೇಹದ ವ್ಯತ್ಯಾಸ ಕಾಣಿಸಬಹುದು , ಸೂಕ್ತ ಸಲಹೆಗಳನ್ನು ವೈದ್ಯರಿಂದ ಪಡೆಯಿರಿ. ರಿಸರ್ಚ್ ಬೈ ಸರ್ವೆಯಲ್ಲಿ ದಪ್ಪಗಿರುವ ಮಹಿಳೆಯರು ಯಾವುದಕ್ಕೆ ಹೆಚ್ಚು ಹೆದರ್ತಾರೆ ಎಂಬುದು ಬಹಿರಂಗವಾಗಿದೆ. ಸರ್ವೆ ಪ್ರಕಾರ, ದಪ್ಪಗಿರುವ ಮಹಿಳೆಯರು ಸೆಕ್ಸ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲವಂತೆ. ತೂಕ ಹೆಚ್ಚಿರುವ ಕಾರಣ ಸಂಭೋಗ ನಡೆಸಲು ಅವ್ರು ಹೆದರುತ್ತಾರಂತೆ.

ಹೆಚ್ಚು ಕೊಬ್ಬಿರುವ ಮಹಿಳೆಯರಿಗೆ ಸೆಕ್ಸ್ ಒಂದು ಸಮಸ್ಯೆಯಾಗುತ್ತದೆ. ಅವರ ದಡೂತಿ ಆಕೃತಿ ಸಂಭೋಗದ ವೇಳೆ ತೊಂದರೆ ಅನುಭವಿಸುವಂತೆ ಮಾಡುತ್ತದೆ. ಮಾಹಿತಿ ಪ್ರಕಾರ ಶೇಕಡಾ ೫೦% ರಷ್ಟು ಮಹಿಳೆಯರು ಇದನ್ನು ಒಪ್ಪಿಕೊಂಡಿದ್ದಾರೆ.

ತೂಕ ಹೆಚ್ಚಾದಂತೆ ದೇಹದ ಆಕೃತಿ ಬದಲಾಗುತ್ತದೆ. ಅಂತರಂಗದ ವೇಳೆ ಇದು ನಾಚಿಕೆಯನ್ನುಂಟು ಮಾಡುತ್ತದೆ. ತಮ್ಮ ದೇಹದ ಆಕೃತಿ ಸಂಗಾತಿ ಆಸಕ್ತಿಯನ್ನು ಕಡಿಮೆ ಮಾಡಿದ್ರೆ ಎಂಬ ಭಯ ಕಾಡಲು ಶುರುವಾಗುತ್ತದೆ. ಹಾಗಾಗಿ ಸಂಭೋಗದಿಂದ ದೂರವಿರಲು ಮಹಿಳೆಯರು ಬಯಸುತ್ತಾರೆ. ಸಂಭೋಗದಿಂದ ದೂರವಿದ್ದರೆ ಎನಾಗುತ್ತೆ ?

ಶೇಕಡಾ 29ರಷ್ಟು ಮಹಿಳೆಯರು ಸ್ಥೂಲಕಾಯದ ಕಾರಣ ಸಂಭೋಗ ನಡೆಸುವುದಿಲ್ಲ ಎಂದಿದ್ದಾರೆ. ಶೇಕಡಾ 23ರಷ್ಟು ಮಹಿಳೆಯರು ದೇಹದ ಆಕೃತಿ ಸರಿಯಿಲ್ಲದ ಕಾರಣ ಸೆಕ್ಸ್ ನಿಂದ ದೂರವಿರುವುದಾಗಿ ಹೇಳಿದ್ದಾರೆ. ಕೊಬ್ಬು‌, ಮಹಿಳೆಯರು ಆತ್ಮವಿಶ್ವಾಸ ಕಳೆದುಕೊಳ್ಳಲು ಕಾರಣವಾಗುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

"https://kn.wikipedia.org/w/index.php?title=ಲಿಂಗ&oldid=1235862" ಇಂದ ಪಡೆಯಲ್ಪಟ್ಟಿದೆ