ನ್ಯೂ ಯಾರ್ಕ್ ನಗರದ ಟೈಮ್ಸ್ ಚೌಕದಲ್ಲಿ ಲೆಹ್ಮನ್ ಬ್ರದರ್ಸ್ ಸಂಸ್ಥೆಯ ಮುಖ್ಯ ಕಛೇರಿ

ಲೆಹ್ಮನ್ ಬ್ರದರ್ಸ್ ಹೋಲ್ಡಿಂಗ್ಸ್ ಇಂಕ್. ೧೮೫೦ರಲ್ಲಿ ಸ್ಥಾಪನೆಗೊಂಡ ಆರ್ಥಿಕ ಸೇವೆಗಳನ್ನು ನೀಡುವ ಒಂದು ಸಂಸ್ಥೆ. ಬಂಡವಾಳ ವಹಿವಾಟು, ಶೇರು ಮತ್ತು ಬಾಂಡ್ ಮಾರಾಟ, ಇತ್ಯಾದಿ ಆರ್ಥಿಕ ವ್ಯವಹಾರಗಳಲ್ಲಿ ತೊಡಗಿದ್ದ ಈ ಸಂಸ್ಥೆಯು ೨೦೦೮ರ ಸೆಪ್ಟೆಂಬರ್ ೧೫ರಂದು ದಿವಾಳಿತನ ಘೋಷಿಸಿತು. ಸುಮಾರು ೬೩೯ ಬಿಲಿಯನ್ ಆಷ್ಟು ಮೌಲ್ಯವನ್ನು ಹೊಂದಿದ್ದ ಈ ಸಂಸ್ಥೆ ಒಟ್ಟು ಸುಮಾರು ೭೬೮ ಬಿಲಿಯನ್ ಡಾಲರ್ ಸಾಲದ ಹೊರೆಯಿಂದ ದಿವಾಳಿತನ ಘೋಷಿಸಬೇಕಾಯಿತು. ಅಮೇರಿಕ ದೇಶದ ಇತಿಹಾಸದಲ್ಲಿ ಇದೇ ಅತ್ಯಂತ ದೊಡ್ಡ ದಿವಾಳಿತನ.

ಲೆಹ್ಮನ್ ಬ್ರದರ್ಸ್
ಪ್ರಕಾರ: ಸಾರ್ವಜನಿಕ
ಸ್ಥಾಪನೆ: {{{ ಸ್ಥಾಪನೆ }}}
ಕೇಂದ್ರ ಸ್ಥಳ: Flag of the United States.svg ನ್ಯೂ ಯಾರ್ಕ್