ಲೂಪಸ್
ಲೂಪಸ್ ಎನ್ನುವುದು ದಕ್ಷಿಣಾಕಾಶದ ನಕ್ಷತ್ರಪುಂಜಗಳ ಪೈಕಿ ಒಂದು (ವೃಕ). ಸನ್ನಿಹಿತ ಸ್ಥಾನ: ವಿಷುವದಂಶ 15ಗಂ.; ಘಂಟಾವೃತ್ತಾಂಶ 450 ದಕ್ಷಿಣ. ಇದರಲ್ಲಿ ನಾಲ್ಕನೆಯ ಕಾಂತಿಮಾನಕ್ಕೆ ಮೇಲ್ಪಟ್ಟ 8 ನಕ್ಷತ್ರಗಳಿವೆ.
- ಆಲ್ಫ ಲೂಪಿ ಎಂಬುದು ಪ್ರಧಾನ ತಾರೆ (ಕಾಂತಿಮಾನ 2.32).[೧] ರೋಹಿತ ಪ್ರರೂಪ B2. ಸೂರ್ಯನಿಂದ 430 ಬೆಳಕುವರ್ಷಗಳ ದೂರದಲ್ಲಿದೆ.
- ಬೀಟ ಕೆ ಕುವಾನ್ ಎಂಬುದರ ಕಾಂತಿವರ್ಗ 2.69.[೨] ರೋಹಿತ ಪ್ರರೂಪ B2. ಸೂರ್ಯನಿಂದ 540 ಬೆಳಕುವರ್ಷಗಳ ದೂರದಲ್ಲಿದೆ.
ಕಾಂತಿಮಾನ 5ಕ್ಕೆ ಮೇಲ್ಪಟ್ಟ ಇತರ ಐದು ನಕ್ಷತ್ರಗಳು ಈ ಪುಂಜದಲ್ಲಿವೆ. ಕೆಲವೊಂದು ಯಮಳನಕ್ಷತ್ರಗಳೂ, ನೀಹಾರಿಕೆಗಳೂ ಇವೆ.
ಉಲ್ಲೇಖಗಳು
ಬದಲಾಯಿಸಿ- ↑ Johnson, H. L.; et al. (1966), "UBVRIJKL photometry of the bright stars", Communications of the Lunar and Planetary Laboratory, 4 (99): 99, Bibcode:1966CoLPL...4...99J
- ↑ Wielen, R.; et al. (1999), "Sixth Catalogue of Fundamental Stars (FK6). Part I. Basic fundamental stars with direct solutions", Veroeffentlichungen des Astronomischen Rechen-Instituts Heidelberg, 35 (35), Astronomisches Rechen-Institut Heidelberg: 1, Bibcode:1999VeARI..35....1W
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: