ಲೀ (2017 ಚಲನಚಿತ್ರ)
ಕನ್ನಡ ಚಲನಚಿತ್ರ
(ಲೀ (2017 ಚಿತ್ರ) ಇಂದ ಪುನರ್ನಿರ್ದೇಶಿತ)
This article needs more links to other articles to help integrate it into the encyclopedia. (ಜುಲೈ ೨೦೧೭) |
ಲೀ 2017ರ ಎಚ್.ಎಂ.ಶ್ರಿನಂದನ್ ಬರೆದು ನಿರ್ದೇಶಿಸಿರುವ ಕನ್ನಡ ಭಾಷೆಯ ಚಿತ್ರ. ಸಾರಥಿ ಸತೀಶ್ ಮತ್ತು ಸ್ನೇಹಿತರು ವಿವಿಡ್ ಡ್ರೀಮ್ಸ್ ಎಂಟರಟ್ಯೆನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ತಾರಾಗಣದಲ್ಲಿ ಸುಮಂತ್ ಶೈಲೇಂದ್ರ, ನಭಾ ನಟೇಶ್ ಮತ್ತು ಸ್ನೇಹ ನಂದನಿ ಇದ್ದಾರೆ. ಚಿತ್ರಕ್ಕೆ ಗುರುಕಿರಣ್ ಅವರ ಹಿನ್ನಲೆ ಸಂಗೀತ ಮತ್ತು ಆನಂದ್ ರಜವಿಕ್ರಮನ್ ಅವರ ಸಂಗೀತವಿದೆ. ನಂದಕುಮಾರ್ ರವರು ಛಾಯಾಗ್ರಹಣದ ಕೆಲಸವನ್ನು ನಿಭಾಯಿಸಿದ್ದಾರೆ.[೧][೨]
ಲೀ | |
---|---|
ನಿರ್ದೇಶನ | ಎಚ್.ಎಂ.ಶ್ರಿನಂದನ್ |
ನಿರ್ಮಾಪಕ | ಸಾರಥಿ ಸತೀಶ್ ದರ್ಶನ್ ಕೃಷ್ಣ ವಿನಯ್.ಎಸ್.ಬಿ |
ಲೇಖಕ | ಎಚ್.ಎಂ. ಶ್ರಿನಂದನ್ |
ಚಿತ್ರಕಥೆ | ಎಚ್.ಎಂ.ಶ್ರಿನಂದನ್ |
ಪಾತ್ರವರ್ಗ | ಸುಮಂತ್ ಶೈಲೇಂದ್ರ ನಭಾ ನಟೇಶ್ ಸ್ನೇಹ ನಂದನಿ |
ಸಂಗೀತ | ಗೀತೆಗಳು: ಆನಂದ್ ರಜವಿಕ್ರಮನ್ ಹಿನ್ನಲೆ ಸಂಗೀತ: ಗುರುಕಿರಣ್ |
ಛಾಯಾಗ್ರಹಣ | ಎಂ.ಯು. ನಂದಕುಮಾರ |
ಸ್ಟುಡಿಯೋ | Vivid Dreams Entertainment |
ವಿತರಕರು | ಜಯಣ್ಣ ಫಿಲ್ಮ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 134 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಉಲ್ಲೇಖಗಳು
ಬದಲಾಯಿಸಿ- ↑ "Lee trailer released on high note". YTalkies. 3 November 2016. Archived from the original on 1 ಜನವರಿ 2017. Retrieved 31 December 2016.Check date values in:
|access-date=
(help) - ↑ "Nabha and Sneha for Sumanth's Lee". ದಿ ಟೈಮ್ಸ್ ಆಫ್ ಇಂಡಿಯಾ. Retrieved 16 September 2016.Check date values in:
|access-date=
(help)