ಲೀನಾ ಹೀಡೀ
ನಟಿ
ಲೀನಾ ಹೀಡೀ (/ˈliːnə ˈhiːdi//ˈliːnə ˈhiːdi/ LEE-nə HEED-ee;ಜನನ 3 ಅಕ್ಟೋಬರ್ 1973) [೧] ಒರ್ವ ಇಂಗ್ಲೀಷ್ ನಟಿ,ಚಲನಚಿತ್ರ ನಿರ್ಮಾಪಕಿ.
ಲೀನಾ ಹೀಡೀ | |
---|---|
ಚಿತ್ರ:Caption=ಲೀನಾ ಹೀಡೀ , 2014 | |
Born | 3 ಅಕ್ಟೋಬರ್ 1973 (ವಯಸ್ಸು 44) |
Nationality | ಬ್ರಿಟಿಷ್ |
Occupation(s) | ನಟಿ, ನಿರ್ಮಾಪಕಿ |
Years active | 1992-ಇಂದಿನವರೆಗೆ |
Works | Filmography |
Spouse | ಪೀಟರ್ ಲಾಗ್ರಾನ್ (ವಿ. 2007; ವಿಚ್ಛೆ. 2013) |
Partner | ಡಾನ್ ಕ್ಯಾಡಾನ್ (2015-ಇಂದಿನವರೆಗೆ) |
Children | 2 |
ಲೀನಾ ಹೀಡೀ ಎಚ್ ಬಿ ಓ ಫ್ಯಾಂಟಸಿ ಸರಣಿ ಗೇಮ್ ಆಫ್ ಥ್ರೋನ್ಸ್ ನಲ್ಲಿ ಸೆರ್ಸಿ ಲ್ಯಾನಿಸ್ಟರ್ ಪಾತ್ರದಿ೦ದ ಬಹಳ ಹೆಸರುವಾಸಿಯಾಗಿದ್ದಾರೆ. ಈ ಪಾತ್ರಕ್ಕೆ ಇವರು ಪ್ರೇಕ್ಷಕರಿ೦ದ ಬಹಳ ಮೆಚ್ಚುಗೆ ಗಳಿಸಿದ್ದಾರೆ ಹಾಗು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರು ಒಬ್ಬರು. ಟೆರ್ಮಿನೇಟರ್ ನಲ್ಲಿ ಸರಃ ಕಾರ್ನರ್ ಪಾತ್ರ ಮತ್ತು 300 ಚಲನಚಿತ್ರದ ನಟನೆಯಿಂದಲು ಪ್ರಸಿದ್ದರು.
ಉಲ್ಲೇಖಗಳು
ಬದಲಾಯಿಸಿ- ↑ "Lena Headey". TV Guide.