ಲಾಂಛನವು ಒಂದು ಸಾಮ್ರಾಜ್ಯವನ್ನು ಅಥವಾ ವ್ಯಕ್ತಿಯನ್ನು ಅಥವಾ ಸಂಸ್ಥೆಯನ್ನು ಪ್ರತಿನಿಧಿಸುವ ಒಂದು ಅಮೂರ್ತ ಅಥವಾ ಮೂರ್ತ ಚಿತ್ರಕಲಾ ಕೃತಿಯಾಗಿದೆ.ಲಾಂಛನ ಮತ್ತು ಚಿನ್ಹೆಗಳು ಬಹಳಷ್ಟು ಬಾರಿ ಒಂದಕ್ಕೊಂದು ಪೂರಕವಾಗಿ ಉಪಯೋಗವಾದರೂ ಎರಡೂ ವಿಭಿನ್ನವಾಗಿದೆ.ಉದಾಹರಣೆಗ ಕ್ರಾಸ್ ಚಿನ್ಹೆಯು ಶಿಲುಬೆಯನ್ನು ಸೂಚಿಸಿದರೆ ಅದೇ ಕ್ರಾಸ್ ತ್ಯಾಗದ ಲಾಂಛನವಾಗಿದೆ.

"The big eat the small", a political emblem from an emblem book, 1617
"https://kn.wikipedia.org/w/index.php?title=ಲಾಂಛನ&oldid=585576" ಇಂದ ಪಡೆಯಲ್ಪಟ್ಟಿದೆ