ಲಕೋಟೆ
ಲಕೋಟೆಯು ಒಂದು ಸಾಮಾನ್ಯ ಕಟ್ಟುವ ವಸ್ತುವಾಗಿದ್ದು ಸಾಮಾನ್ಯವಾಗಿ ತೆಳುವಾದ, ಚಪ್ಪಟೆ ವಸ್ತುವಿನಿಂದ ರಚಿತವಾಗಿರುತ್ತದೆ. ಇದನ್ನು ಪತ್ರ ಅಥವಾ ಕಾರ್ಡ್‌ನಂತಹ, ಸಾಮಾನ್ಯವಾಗಿ ಚಪ್ಪಟೆಯಾದ ವಸ್ತುವನ್ನು ಹೊಂದಿರುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.
ಸಾಂಪ್ರದಾಯಿಕ ಲಕೋಟೆಗಳನ್ನು ಮೂರು ಆಕಾರಗಳಲ್ಲಿ ಒಂದರಂತೆ ಕತ್ತರಿಸಲಾದ ಕಾಗದದ ಹಾಳೆಗಳಿಂದ ತಯಾರಿಸಲಾಗುತ್ತದೆ: ರೊಂಬಸ್, ಲಘು ಬಾಹುವಿನ ಶಿಲುಬೆಯಾಕಾರ ಅಥವಾ ಗಾಳಿಪಟದ ಆಕಾರ. ಈ ಆಕಾರಗಳು ಒಂದು ಕೇಂದ್ರ ಆಯತಾಕಾರದ ಪ್ರದೇಶದ ಸುತ್ತ ಹಾಳೆಯ ಪಾರ್ಶ್ವಗಳನ್ನು ಮಡಚುವ ಮೂಲಕ ಲಕೋಟೆ ರಚನೆಯ ಸೃಷ್ಟಿಗೆ ಅವಕಾಶ ಕೊಡುತ್ತವೆ. ಈ ರೀತಿಯಾಗಿ, ಆಯತ ಮುಖದ ಆವರಣವು ರೂಪಗೊಳ್ಳುತ್ತದೆ ಮತ್ತು ಹಿಂಬದಿಯಲ್ಲಿ ನಾಲ್ಕು ಮಡಿಕೆಗಳ ಏರ್ಪಾಟಾಗುತ್ತದೆ.
ಹೊರಗಿನ ಕೊಂಡಿಗಳು
ಬದಲಾಯಿಸಿ- Maynard H. Benjamin (2002). "History of Envelopes" (PDF). Envelope Manufacturers Association. Archived from the original (PDF) on 2010-10-26. Retrieved 2020-04-21. Available via the Smithsonian National Postal Museum
- "ISO 216:2007 - Writing paper and certain classes of printed matter". International Organization for Standardization.
- Markus Kuhn. "International standard paper sizes". University of Cambridge. the ISO 216 paper size system and the ideas behind its design.
- Bodleian Library (2001). "De la Rue's Stationery Stand and Envelope Machine (1851)". John Johnson Collection Exhibition. University of Oxford.
- Gerard Hughes. "Envelope and Letterfolding". Methods from the Envelope and Letter Folding Association