ರೋಹಿತ್ ಖಂಡೇಲ್ವಾಲ್
ರೋಹಿತ್ ಖಂಡೇಲ್ವಾಲ್ (ಜನನ: ೧೯ ಆಗಸ್ಟ್ ೧೯೮೯) ಒಬ್ಬ ಭಾರತೀಯ ರೂಪದರ್ಶಿ, ನಟ, ದೂರದರ್ಶನ ನಿರೂಪಕ, ಮಿಸ್ಟರ್ ಇಂಡಿಯಾ-೨೦೧೫ರ ವಿಜೇತ, ಮತ್ತು ೨೦೧೬ರ ಮಿಸ್ಟರ್ ವರ್ಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡ ಮೊದಲ ಏಷ್ಯನ್ ಆಗಿದ್ದಾರೆ.
Beauty pageant titleholder | |
Born | Rohit Khandelwal ೧೯ ಆಗಸ್ಟ್ ೧೯೮೯ Hyderabad, Telangana, India[೧] |
---|---|
Alma mater | Aurora Degree College[೨] |
Occupation | Model, Actor, Television personality |
Years active | 2012–present |
Height | 5 ft 10 in (178 cm) |
Major competition(s) | Mister World 2016 (Winner) Mister World Asia & Oceania Mister World Multimedia (Winner) Mr India 2015 (Winner) (Stay-On Mr Active) (Provogue Personal Care Best Actor) |
ಆರಂಭಿಕ ಜೀವನ ಮತ್ತು ವೃತ್ತಿಜೀವನ
ಬದಲಾಯಿಸಿಬಾಲಿವುಡ್ ನಟಿ ಕರೀನಾ ಕಪೂರ್‍ರೊಡನೆ ನಟಿಸಿದ ಆಭರಣದ ಜಾಹೀರಾತೊಂದು ರೋಹಿತ್‍ರನ್ನು ಮಾಡೆಲಿಂಗ್ ಜಗತ್ತು ಗುರುತಿಸುವಂತೆ ಮಾಡಿತು. ತದನಂತರ ಇವರಿಗೆ ಸಾಕಷ್ಟು ಜಾಹೀರಾತುಗಳಲ್ಲಿ ಅವಕಾಶ ದೊರಕಿತು.[೩]
ಬಿಂದಾಸ್ ವಾಹಿನಿಯ 'ಯೆ ಹೇ ಆಶಿಕಿ'ಯ ೭೬ನೇ ಸಂಚಿಕೆಯ ಮೂಲಕ ಇವರು ದೂರದರ್ಶನ ನಟರಾದರು. ನಂತರದಲ್ಲೀ ಇವರು ಚಾನಲ್ ವಿಯ 'ಮಿಲಿಯನ್ ಡಾಲರ್ ಗರ್ಲ್' ಎಂಬ ಧಾರಾವಾಹಿಯಲ್ಲಿ ಭುವನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು. ಹೈದರಾಬಾದಿನಲ್ಲಿ ಬೆಳೆದವರಾದರೂ, ಇವರು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಲು ಹಲವಾರು ಹಿಂದಿ ತರಗತಿಗಳನ್ನು ತೆಗೆದುಕೊಳ್ಳಬೇಕಾಯಿತು.[೪]
೨೦೧೫ರಲ್ಲಿ ಇವರು ಮುಂಬೈನ ಕ್ಲಬ್ ರಾಯಲ್ಟಿಯಲ್ಲಿ ನಡೆದ ಮಿಸ್ಟರ್ ಇಂಡಿಯಾ ೨೦೧೫ ಸ್ಪರ್ಧೆಯ ವಿಜೇತರಾದರು. ಅದೇ ಸ್ಪರ್ಧೆಯಲ್ಲಿ ಅವರು "ಅತ್ಯಂತ ಸಕ್ರಿಯಶೀಲ" ಮತ್ತು "ಅತ್ಯುತ್ತಮ ಮೈಯಕ್ತಿಕ ಕಾಳಜಿಯ ನಟ" ಎಂಬೆರಡು ವಿಶೇಷ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.[೫]
ದೂರದರ್ಶನ
ಬದಲಾಯಿಸಿವರ್ಷ | ದೂರದರ್ಶನ ಕಾರ್ಯಕ್ರಮ | ಪಾತ್ರ | ವಾಹಿನಿ | ಟಿಪ್ಪಣಿಗಳು |
---|---|---|---|---|
೨೦೧೪ | ಯೇ ಹೇ ಆಶಿಕಿ | ವೀರ್ | ಬಿಂದಾಸ್ | Television Debut |
೨೦೧೪ | ಮಿಲಿಯನ್ ಡಾಲರ್ ಗರ್ಲ್ | ಭುವನ್ | ಚಾನೆಲ್ ವಿ | |
೨೦೧೫ | ಪ್ಯಾರ್ ತೂನೆ ಕ್ಯಾ ಕಿಯಾ (ಧಾರಾವಾಹಿ) | ಕ್ರಿಸ್ | ಜ಼ಿಂಗ್ | |
೨೦೧೫ | ಎಮ್‍ಟಿವಿ ಬಿಗ್ ಎಫ್ |
ವರುಣ್ ಕೊಹ್ಲಿ(ಸಂಚಿಕೆ ೭) | ಎಮ್‍ಟಿವಿ ಇಂಡಿಯ | |
೨೦೧೬ | ಪ್ಯಾರ್ ತೂನೆ ಕ್ಯಾ ಕಿಯಾ (ಧಾರಾವಾಹಿ) | ಶ್ರೀಧರ್ (ಸೀಸನ್ ೬, ಸಂಚಿಕೆ ೧೯) | ಜ಼ಿಂಗ್ |
ಉಲ್ಲೇಖಗಳು
ಬದಲಾಯಿಸಿ- ↑ "HYDERABAD BOY ROHIT KHANDELWAL ANNOUNCED PROVOGUE PERSONAL CARE MR INDIA 2015". bollyspice.com. Retrieved 17 January 2015.
- ↑ "The amazing journey of Mr India 2015 Rohit Khandelwal". indiatimes.com. Archived from the original on 25 ಡಿಸೆಂಬರ್ 2018. Retrieved 17 January 2016.
- ↑ Shruti Shrivastava (25 July 2015). "Provogue Mr India 2015 Rohit Khandelwal has an old connection with Kareena Kapoor who was a guest on the event". filmymonkey.com. Archived from the original on 25 ಡಿಸೆಂಬರ್ 2018. Retrieved 17 January 2016.
- ↑ SANCHITA DASH (31 January 2015). "Shuddh Hindi was tough: Rohit Khandelwal". deccanchrolicle.com. Retrieved 17 January 2016.Check date values in:
|access-date=
(help) - ↑ IANS (25 July 2015). "Rohit Khandelwal is Provogue Personal Care Mr India 2015". indianexpress.com. Retrieved 17 January 2016.Check date values in:
|access-date=
(help)