ರೋಹಿಣಿ ಬಾಲಕೃಷ್ಣನ್

ಭಾರತೀಯ ಪರಿಸರ ವಿಜ್ಞಾನಿ

ರೋಹಿಣಿ ಬಾಲಕೃಷ್ಣನ್ ರವರು ಪರಿಸರ ವಿಜ್ಞಾನ ಕೇಂದ್ರದಲ್ಲಿ ಪರಿಸರ ವಿಜ್ಞಾನಿ ಮತ್ತು ಹಿರಿಯ ಪ್ರಾಧ್ಯಾಪಕರು.[] ಪ್ರಾಣಿ ಸಂವಹನ ಮತ್ತು ಶ್ರವಣ ಸಂವಹನ ವಿಚಾರಗಳಲ್ಲಿ ಪರಿಣಿತೆಯಾಗಿದ್ದಾರೆ.

ರೋಹಿಣಿ ಬಾಲಕೃಷ್ಣನ್
ಕಾರ್ಯಕ್ಷೇತ್ರಗಳುಪರಿಸರ ವಿಜ್ಞಾನ
ಸಂಸ್ಥೆಗಳುಟಾಟಾ ಮೂಲಭೂತ ಸಂಶೋಧನಾ ಕೇಂದ್ರ

ವಿದ್ಯಾಭ್ಯಾಸ

ಬದಲಾಯಿಸಿ

ರೋಹಿಣಿಯವರು ತಮ್ಮ ಸ್ನಾತಕೋತರ ಪದವಿಯನ್ನು ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ ಮುಂಬಯಿಯಲ್ಲಿ ಪಡೆದರು. ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾಗಿದ್ದಾರೆ.[] ವೆರೋನಿಕ ರೊಡ್ರಿಗಸ್ ರವರ ವಿದ್ಯಾರ್ಥಿಗಳಲ್ಲಿ ಮೊದಲ ಭಾರತೀಯ ತಳಿಶಾಸ್ತ್ರಜ್ಞರಲ್ಲಿ ಸ್ನಾತಕೋತರ ಪದವಿಯನ್ನು ಪಡೆದ ವಿದ್ಯಾರ್ಥಿನಿಯಾಗಿದ್ದಾರೆ.[]

ವೃತಿ ಜೀವನ

ಬದಲಾಯಿಸಿ

ಪ್ರಸ್ತುತ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು, ಇಲ್ಲಿನ ಪರಿಸರ ವಿಜ್ಞಾನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.[] ಪ್ರಾಣಿಗಳ ನೆಡವಳಿಕೆ ಮತ್ತು ಶ್ರವಣ ಸಂವಹನ ವಿಷಯಗಳ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಕಟಣೆಗಳು

ಬದಲಾಯಿಸಿ

ಇವರ ಹಲವಾರು ಅಂಕಣಗಳು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿವೆ ಮತ್ತು ವಾರ್ತಾಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.[]

  1. ಕೀಟಗಳ ಕರೆಹಾಡಿನ ಹಿಂದೆ.... - ಪ್ರಜಾವಾಣಿ[]
  2. ರಾಜಾರಮ್ ,ಕೆ.,ಮಹತ್ರೆ, ಎನ್., ಜೈನ್,ಎಮ್.,ಪೋಸ್ಟ್ಲೆಸ್,ಎಮ್.,ಬಾಲಕೃಷ್ಣನ್,ಆರ್. ಆಂಡ್ ರೋಬರ್ಟ್ ,ಡಿ.(೨೦೧೩) ಲೊ ಪಾಸ್ ಫ಼ಿಲ್ಟರ್ಸ್ ಆಂಡ್ ಡಿಫ್ರೆನ್ಶಿಯಲ್ ಟೈಂಪನಲ್ ಟ್ಯೂನಿಂಗ್ ಇನ್ ಎ ಪ್ಯಾಲಿಯೊಟ್ರೊಪಿಕಲ್ ಬ್ಯಾಷ್ ಕ್ರಿಕೆಟ್ ವಿತ್ ಆನ್ ಆನ್‍ಯುಸ್‍ವಲಿ ಲೊ ಪ್ರೀಕ್ವೆನ್ಸಿ ಕಾಲ್. ಜರ್ನಲ್ ಆಫ್ ಎಕ್ಸ್ ಪಿರಿಮೆಂಟಲ್ ಬೈಯಾಲೆಜಿ ೨೧೬,೭೭೭-೭೮೭ (Rajaraman, K., Mhatre, N., Jain, M., Postles, M., Balakrishnan, R. & Robert, D. (2013) Low-pass filters and differential tympanal tuning in a paleotropical bushcricket with an unusually low frequency call. Journal of Experimental Biology 216, 777-787)
  3. ನಿತ್ಯಾನಂದ, ವಿ. ಮತ್ತು ಬಾಲಕೃಷ್ಣನ್, ಆರ್. (೨೦೦೬). ಎ ಡೈವರ್ಸಿಟಿ ಆಫ್ ಸಾಂಗ್ಸ್ ಅಮೊಂಗ್ ಮೊರ್ಪೊಲಾಜಿಕಲ್ ಇಂಡಿಸ್‍ಟಿಂಗ್‍ವಿಶಬಲ್ ಕ್ಯಾಟಿಡಿಡ್ಸ್ ಆಫ್ ದಿ ಮೆಕೊಪೊಡ ಸೌದರ್ನ್ ಇಂಡಿಯ. (Nityananda, V. & Balakrishnan, R. (2006).A diversity of songs among morphologicall indistinguishable katydids of the Genus Mecopoda (Orthoptera: Tettigoniidae) from Southern India. Bioacoustics 15, 223-250)
  4. ಜೈನ್, ಎಮ್ & ಬಾಲಕೃಷ್ಣನ್,ಆರ್. (೨೦೧೧).ಮೈಕ್ರೋಹಾಬಿಟಟ್ ಸೆಲೆಕ್ಷನ್ ಇನ್ ಆನ್ ಅಸ್ಸೆಂಬಲ್ ಆಫ್ ಕ್ರಿಕೆಟ್ ಆಫ್ ಅ ಟ್ರೋಪಿಕಲ್ ಎವರ್‍‍ಗ್ರೀನ್ ಫಾರೇಸ್ಟ್ ಇನ್ ಸೌದರ್ನ್ ಇಂಡಿಯ.ಇನ್ಸೆಕ್ಟ್ ಕನ್ಸರ್ವೆಷನ್ ಆಂಡ್ ಡೈವರ್ಸಿಟಿ "೪": ೧೫೨-೧೫೮.(Jain, M & Balakrishnan, R. (2011). Microhabitat selection in an assemblage of crickets (Orthoptera: Ensifera) of a tropical evergreen forest in Southern India. Insect Conservation and Diversity 4: 152-158)

ಉಲ್ಲೇಖಗಳು

ಬದಲಾಯಿಸಿ