ರೋಷಗಾರ ಚಿತ್ರವು ೨೯ ಜೂನ್ ೧೯೯೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಓಂ ಸಾಯಿಪ್ರಕಾಶ್‌ರವರು ನಿರ್ದೇಶಿಸಿದ್ದಾರೆ. ಕೆ.ಸುಕುಮಾರ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.

ರೋಷಗಾರ
ರೋಷಗಾರ
ನಿರ್ದೇಶನಓಂ ಸಾಯಿಪ್ರಕಾಶ್
ನಿರ್ಮಾಪಕಕೆ.ಸುಕುಮಾರ್
ಪಾತ್ರವರ್ಗದೇವರಾಜ್ ಅಂಜನ ತಾರ, ರಮೇಶ್ ಭಟ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಜಾನಿ ಲಾಲ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಸ್ನೇಹಾ ಆರ್ಟ್ಸ್

ಚಿತ್ರದ ಹಾಡುಗಳು ಬದಲಾಯಿಸಿ

  • ನನ್ನ ನುಡಿಯಲ್ಲಿ - ಮನು
  • ನಿನ್ನ ಕಂಡಾಗ - ಮನು, ಸಂಗೀತಾ ಕತ್ತಿ
  • ಓ ಪೋಲಿಸ್ ಮಿಸ್ಟರ್ ಪೋಲಿಸ್ - ಸಂಗೀತಾ ಕತ್ತಿ
  • ಈ ಬಾಳು ಇನೋಂದು - ಮನು




  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
"https://kn.wikipedia.org/w/index.php?title=ರೋಷಗಾರ&oldid=719606" ಇಂದ ಪಡೆಯಲ್ಪಟ್ಟಿದೆ