ರೋಮನ್ ಸೈನಿ

ಶಿಕ್ಷಕ ಹಾಗೂ ಉದ್ಯಮಿ

[೧] ಇವರು ಒಬ್ಬ ಉದ್ಯಮಿ, ಪ್ರೆರಣೆಯ ಮಾತುಗಾರನಾಗಿದ್ದಾರೆ.ಭಾರತದ ಅತಿ ಚಿಕ್ಕ ವಯಸ್ಸಿನ ಭಾರತೀಯ ಆಡಳಿತಾತ್ಮಕ ಸೇವೆ ಯಲ್ಲಿ ಆಡಳಿತಾದಿಕಾರಿಯಾಗಿದ್ದಾರೆ. ಇವರು ಸದ್ಯಕ್ಕೆ ಮಧ್ಯ ಪ್ರದೇಶ ದಲಿ ಐಎಎಸ್ ಅಧಿಕಾರಿ ಕಾರ್ಯ ನಿರ್ವಹಿಸುತಿದ್ದಾರೆ.

ಡಾ.ರೋಮನ್ ಸೈನಿ

ಡಾ ರೋಮನ್ ಸೈನಿ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
೨ ನವೆಂಬರ್ ೧೯೬೫
ರಾಜಸ್ತಾನ,ಭಾರತ
ವೃತ್ತಿ ಭಾರತೀಯ ಆಡಳಿತಾದಿಕರಿ, ಪ್ರೆರಣೆಯ ಮಾತುಗಾರ, ಉದ್ಯಮಿ
ವರ್ಷಗಳು ಸಕ್ರಿಯ ೧೯೯೧- Present

ಬಾಲ್ಯ ಮತ್ತು ಶಿಕ್ಷಣ ಬದಲಾಯಿಸಿ

ಡಾ. ರೋಮನ್ ಸೈನಿಯವರು ಮುಲತಃ ರಾಜಸ್ಥಾನ ರಾಜ್ಯದ ಜೈಪುರನವರು. ಇವರು ತಮ್ಮ ೧೬ ನೇ ವಯಸ್ಸಿನಲ್ಲಿ ಎಆಯೆಮ್ಸ ಪ್ರವೆಶ ಪರಿಕ್ಷೆ ಉತ್ತಿರ್ಣಗೊಂಡರು. ೨೦೧೩ ರಲ್ಲಿ ೨೨ ನೇ ವಯಸ್ಸಿನಲ್ಲಿ ಯುಪಿಎಸ್ಸಿ ಪರಿಕ್ಷೆ ಮೊದಲ ಪ್ರಯತ್ನದಲ್ಲಿ ಪಾಸದರು.

ಅನ್ಎಕಾಡಮಿ ಬದಲಾಯಿಸಿ

೨೦೧೩ರಲ್ಲಿ ರೋಮನ್ ಸೈನಿಯವರು ಅನಎಕಾಡಮಿಯನ್ನು ಗುರವ್ ಮುಂಜಲ್ ಜೊತೆಗೂಡಿ ಸ್ರುಷ್ಟಿಸಿದರು. ಇದು ಯುಪಿಎಸ್ಸಿ ಆಕಾಂಕ್ಷಿಗಳಿಗೆ ಆನ್ಲೈನ್ ಪೋರ್ಟಲ್ ಆಗಿದೆ. ಅನಎಕಾಡಮಿ ಉಚಿತ ವಿಡಿಯೋ ಮತ್ತು ಇತರ ಓದಲನುಕುಲವಾದ ವಸ್ತುಗಳನ್ನು ಒದಗಿಸುತ್ತದೆ. ಇದು ಬಹಳ ಉಪಯುಕ್ತಕರವಾಗಿರುವ ವೆಬ್ಸೈಟ್ ಆಗಿದೆ. ಸದ್ಯಕ್ಕೆ ಯುಟುಬನಲ್ಲಿ ೪೦೦ ಕ್ಕಿಂತ ಹೆಚ್ಚು ವಿಡಿಯೋಗಳಿದ್ದು ೧ ಲಕ್ಷಕ್ಕಿಂತ ಹೆಚ್ಚು ಸಬಸ್ಕ್ರೈಬರ್ಸ್ ಇದ್ದಾರೆ. ೨೦೧೫ ರಲ್ಲಿ ೧೦ ಅನಎಕಾಡಮಿ ವಿದ್ಯಾರ್ಥಿಗಳು ಉತ್ತಿರ್ಣಗೊಂಡಿದ್ದಾರೆ. [೨]

ಉಲ್ಲೇಖಗಳು ಬದಲಾಯಿಸಿ

  1. http://www.thehindu.com/features/metroplus/society/from-the-horses-mouth/article7358219.ece
  2. http://timesofindia.indiatimes.com/india/Unacademys-unconventional-tutorials-for-underprivileged/articleshow/48431193.cms