ರೋಗ್

ಕನ್ನಡ ಚಲನಚಿತ್ರ

ರೋಗ್ , ಪುರಿ ಜಗನ್ನಾಥ್ ನಿರ್ದೇಶನದ 2017ರ ಕನ್ನಡ- ತೆಲುಗು ದ್ವಿಭಾಷಾ ಚಿತ್ರ. ಈ ಚಿತ್ರವು ಇಷಾನ್ ಅವರಿಗೆ ನಾಯಕನಾಗಿ ಮೊದಲ ಚಿತ್ರ, ಮನ್ನಾರ ಛೋಪ್ರಾ ಮತ್ತು ಏಂಜೆಲಾ ಕ್ರಿಸ್ಲಿನ್ಸ್ಕಿ ಈ ಚಿತ್ರದ ನಾಯಕಿಯರು.[೧][೨] 

ರೋಗ್
ನಿರ್ದೇಶನಪುರಿ ಜಗನ್ನಾಥ್
ನಿರ್ಮಾಪಕ
ಸಿ. ಆರ್. ಮನೋಹರ್
ಸಿ. ಆರ್. ಗೋಪಿ
ಲೇಖಕಪುರಿ ಜಗನ್ನಾಥ್
ಪಾತ್ರವರ್ಗ
ಇಷಾನ್
ಮನ್ನಾರ ಚೋಪ್ರಾ
ಏಂಜೆಲಾ ಕ್ರಿಸ್ಲಿನ್ಜ್ಕಿ
ಸಂಗೀತಸುನಿಲ್ ಕಶ್ಯಪ್
ಛಾಯಾಗ್ರಹಣಮುಕೇಶ್. ಜಿ
ಸಂಕಲನಜುನೈದ್ ಸಿದ್ದಿಕಿ
ಸ್ಟುಡಿಯೋತನ್ವಿ ಫಿಲ್ಮ್ಸ್
ವಿತರಕರು
ಜಯ ಆದಿತ್ಯ (ತೆಲುಗು)
ಜಯಣ್ಣ ಫಿಲ್ಮ್ಸ್ (ಕನ್ನಡ)
ಬಿಡುಗಡೆಯಾಗಿದ್ದು
31 ಮಾರ್ಚ್ 2017 (ತೆಲುಗು),
31 ಮಾರ್ಚ್ 2017 (ಕನ್ನಡ)
ಅವಧಿ134 ನಿಮಿಷಗಳು
ದೇಶಭಾರತ
ಭಾಷೆ
ತೆಲುಗು
ಕನ್ನಡ

ನವೆಂಬರ್ 2015 ರಲ್ಲಿ ಚಿತ್ರೀಕರಣ ಆರಂಭಗೊಂಡಿತ್ತು, 1 ಮಾರ್ಚ್ 2017 ರಂದು ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾಯಿತು.[೩][೪]

References ಬದಲಾಯಿಸಿ

  1. "Will Puri give his magical touch to Rogue?". Deccan Chronicle. 26 February 2017.
  2. "Puri Jagannath's Rogue with new hero ISHAN". AP News Corner. Archived from the original on 2019-08-13. Retrieved 2017-06-22.
  3. "Rogue trailer: Puri Jagannadh, Ishaan pack a punch in this potboiler". Indai Today. 2 March 2017.
  4. "Puri's 'Rogue' to be remade in Hindi by Salman Khan featuring Suraj Pancholi". ದಿ ಟೈಮ್ಸ್ ಆಫ್‌ ಇಂಡಿಯಾ. 26 February 2017.
"https://kn.wikipedia.org/w/index.php?title=ರೋಗ್&oldid=1161606" ಇಂದ ಪಡೆಯಲ್ಪಟ್ಟಿದೆ