ರೇಷ್ಮಾ ನಿಲೋಫರ್ ವಿಶಾಲಾಕ್ಷಿ

ರೇಷ್ಮಾ ನಿಲೋಫರ್ ವಿಶಾಲಾಕ್ಷಿ ಅವರು ಭಾರತೀಯ ಕಡಲ ಪೈಲಟ್ ಆಗಿದ್ದು, ಅವರು ಪ್ರಸ್ತುತ ಸಮುದ್ರದಿಂದ ಕೋಲ್ಕತ್ತಾ ಮತ್ತು ಹಲ್ದಿಯಾ ಬಂದರಿಗೆ ಹಡಗುಗಳನ್ನು ಚುಕ್ಕಾಣಿ (ಸ್ಟೀರಿಂಗ್ )ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. [] 2018 [] ರಿವರ್ ಪೈಲಟ್ ಆಗಿ ಅರ್ಹತೆ ಪಡೆದ ನಂತರ ಅವರು ಮೊದಲ ಭಾರತೀಯ ಮತ್ತು ವಿಶ್ವದ ಕೆಲವೇ ಮಹಿಳಾ ನೌಕಾ ಪೈಲಟ್‌ಗಳಲ್ಲಿ ಒಬ್ಬರಾದರು. ಅವರು ಭಾರತದ ರಾಷ್ಟ್ರಪತಿಗಳಾದ ರಾಮ್ ನಾಥ್ ಕೋವಿಂದ್ ಅವರಿಂದ 2019 ರಲ್ಲಿ ನಾರಿ ಶಕ್ತಿ ಪುರಸ್ಕಾರ್ ಪ್ರಶಸ್ತಿಯನ್ನು ಪಡೆದರು. []

ರೇಷ್ಮಾ ನಿಲೋಫರ್ ವಿಶಾಲಾಕ್ಷಿ
ಜನನ4 ಫೆಬ್ರವರಿ 1989 (ವರ್ಷ-33)
ವಿದ್ಯಾಭ್ಯಾಸAMET, ಕಾನತ್ತೂರು
ಶಿಕ್ಷಣ ಸಂಸ್ಥೆಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಂಚಿ
ವೃತ್ತಿಕಡಲ ಪೈಲಟ್
ಗಮನಾರ್ಹ ಕೆಲಸಗಳುಭಾರತದ ಮೊದಲ ಮಹಿಳಾ ನೌಕಾ ಪೈಲಟ್ ಮತ್ತು ವಿಶ್ವದ ಕೆಲವು ಗಣ್ಯ ಮಹಿಳಾ ರಿವರ್ ಪೈಲಟ್‌ಗಳಲ್ಲಿ ಒಬ್ಬರು

ಅವರು 2011 ರಲ್ಲಿ ಕೋಲ್ಕತ್ತಾ ಪೋರ್ಟ್ ಟ್ರಸ್ಟ್‌ಗೆ ಪ್ರಶಿಕ್ಷಣಾರ್ಥಿಯಾಗಿ

ಸೇರಿದರು ಮತ್ತು 2018 [] ಹೂಗ್ಲಿ ನದಿಯ ಪೈಲಟ್ ಆದರು. ರಾಂಚಿಯ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸಾಗರ ತಂತ್ರಜ್ಞಾನದಲ್ಲಿ ಬಿಇ ಪದವಿ ಪಡೆದಿದ್ದಾರೆ. []

ಸಹ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Gupta, Jayanta (5 April 2018). "First woman river pilot to start guiding ships soon | Kolkata News - Times of India". The Times of India (in ಇಂಗ್ಲಿಷ್). Retrieved 2019-08-28.
  2. "Meet Chennai's Reshma Nilofer Naha, the World's 1st Woman River Pilot!". The Better India (in ಅಮೆರಿಕನ್ ಇಂಗ್ಲಿಷ್). 2018-04-05. Retrieved 2019-08-28.
  3. Gupta, Jayanta (12 March 2019). "India's only woman river pilot bags President award | Kolkata News - Times of India". The Times of India (in ಇಂಗ್ಲಿಷ್). Retrieved 2019-08-28.
  4. "Woman conquers river and gender hurdle". www.telegraphindia.com (in ಇಂಗ್ಲಿಷ್). Retrieved 2019-08-28.
  5. Bisht, Bhawana (2018-04-05). "Meet Reshma Nilofar Naha Soon to be World's First Woman River Pilot". SheThePeople TV (in ಅಮೆರಿಕನ್ ಇಂಗ್ಲಿಷ್). Retrieved 2019-08-28.