ರೂಬಿಕ್ ನ ಕ್ಯೂಬ್

ರೂಬಿಕ್ ಕ್ಯೂಬ್- ಮೂರು ಆಯಾಮದ , ಆರು ಬಣ್ಣದ, ಸಮಸ್ಯೆಯನ್ನೊಡ್ಡುವ ಆಟದ ಘನ, ಯಾಂತ್ರಿಕ ಒಗಟು. ಇದನ್ನು ಹಂಗೇರಿಯನ್ ಶಿಲ್ಪಿ ಮತ್ತು ವಾಸ್ತುಶಿಲ್ಪ ಪ್ರಾಧ್ಯಾಪಕ ಎರ್ನೊ ರೂಬಿಕ್ ೧೯೭೪ರಲ್ಲಿ ಶೋಧಿಸಿದ

Rubik's Cube
Rubik's cube.svg
ಇತರೆ ಹೆಸರುಗಳುMagic Cube, Rubik's Magic Cube
ವಿಧಕಾಂಬಿನೇಶನ್ ಒಗಟು
ಆವಿಷ್ಕಾರಕಎರ್ನೊ ರುಬಿಕ್
ಕಂಪನಿರೂಬಿಕ್ಸ್ ಬ್ರಾಂಡ್ ಲಿಮಿಟೆಡ್
ದೇಶಹಂಗೇರಿ
ಲಭ್ಯತೆ1977 (as Hungarian Magic Cube - first test batches released in Budapest);–present
Official website

ಇತಿಹಾಸಸಂಪಾದಿಸಿ

ಇದನ್ನು ಕಂಡುಹಿಡಿಯುವ ಮೊದಲು ನಿಕೊಲ್ ೨*೨*೨ ಒಗಟನ್ನು ಕಂಡುಹಿಡಿದನು. ನಿಕೊಲ್ಸ್ ಕ್ಯೂಬ್ ಆಯಸ್ಕಾಂತಗಳಿಂದ ಕೂಡಿತ್ತು.ರೂಬಿಕ್ ಕ್ಯೂಬ್ ನ ಎಲ್ಲಾ ಆರು ಮುಖವು ಒಂಬತ್ತು ಸ್ಟಿಕ್ಕರ್ಗಳನ್ನು ಹೊಂದಿದೆ,

ಸವಾಲುಸಂಪಾದಿಸಿ

ಎಲ್ಲಾ ಆರು ಮುಖಗಳಲಿರುವ ಸ್ಟಿಕ್ಕರ್ಗಳು ಬಿಳಿ, ಕೆಂಪು, ನೀಲಿ, ಕಿತ್ತಳೆ, ಹಸಿರು ಮತ್ತು ಹಳದಿ ಬಣ್ಣಗಳನ್ನು ಹೊಂದಿದೆ.[೧] ಕ್ಯೂಬ್ ಬಳಕೆದಾರರು ಘನದ ಎಲ್ಲಾ ಮೇಲ್ಮೈ ಮೇಲೂ ನಿಗದಿತ ಬಣ್ಣ ಬರುವಂತೆ ಜೋಡಿಸಬೇಕು. ಸರಿಯಾದ ರೀತಿಯಲ್ಲಿ ಇದನ್ನು ಒಂದು ಪ್ರಕಾರ ಜೋಡಿಸಲು ಮಾತ್ರ ಸಾಧ್ಯ.

ಸಮಸ್ಯೆಯ ಪರಿಹಾರಸಂಪಾದಿಸಿ

ಕೆಲವರು ತಿಂಗಳುಗಟ್ಟಲೆ ಹೆಣಗಾಡುತ್ತಾರೆ. ಇದನ್ನು ಜೋಡಿಸುವ ಸವಾಲು ಬರಬರುತ್ತಾ ಗೀಳಾಗಿಬಿಡುತ್ತದೆ. ವಿಶ್ವದ ವಿವಿಧೆಡೆ ರೂಬಿಕ್ ಕ್ಯೂಬ್ ಕ್ಲಬ್‌ಗಳಿವೆ. ಅತಿ ಕಡಿಮೆ ಅವಧಿಯಲ್ಲಿ ರೂಬಿಕ್ ಕ್ಯೂಬ್ ಸವಾಲನ್ನು ಮೆಟ್ಟಿ ನಿಲ್ಲುವವರಿಗೆ ಬಹುಮಾನ ನೀಡಲು ಸ್ಪರ್ಧೆಗಳೂ ನಡೆಯುತ್ತವೆ. ಅಂಥ ಸ್ಪರ್ಧೆಯನ್ನು 1981ರಲ್ಲಿ ‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌’ ಅಂಥ ಮೊದಲ ಸ್ಪರ್ಧೆಯನ್ನು ನಡೆಸಿತ್ತು.

ಮಾರಾಟಸಂಪಾದಿಸಿ

ಇದರ ಪರವಾನಗಿ ಹೊಂದಿದ ರೂಬಿಕ್ ೧೯೮೦ರಲ್ಲಿ ಇದನ್ನು ಟಿಬೊರ್ ಲಕ್ಷಿ ಮತ್ತು ತಾಮ್ ಕ್ರೆಮರ್ ಮೂಲಕ, ಟಾಯ್ ಕಾರ್ಪ ಕಂಪನಿಯ ಮುಖಾಂತರ ಮಾರುತ್ತಿದ ಮತ್ತು ಇದು ಆ ವರ್ಷದ ಜರ್ಮನ್ ವರ್ಷದ ಒಗಟು ಆಟಿಕೆ ವಿಶೇಷ ಬಹುಮಾನ ಪಡೆದಿತ್ತು. ೨೦೦೯ರ ಜನವರಿ ವರೆಗೆ ವಿಶ್ವಾಧ್ಯಂತ ೩೫೦ ಮಿಲಿಯನ್ ಆಟಿಕೆಗಳು ಮಾರಟವಾಗಿದೆ. ಇದರೊಂದಿಗೆ ಇದು ವಿಶ್ವದ ಅತಿ ಹೆಚ್ಚು ಮಾರಟವಾದ ಒಗಟು ಆಟಿಕೆ ಆಗಿದೆ.ಇದನ್ನು ವ್ಯಾಪಕವಾಗಿ ವಿಶ್ವದ ಉತ್ತಮವಾಗಿ ಮಾರಾಟವಾದ ಆಟಿಕೆ ಎಂದು ಪರಿಗಣಿಸಲಾಗಿದೆ.

ಉಲ್ಲೇಖಗಳುಸಂಪಾದಿಸಿ

  1. "The people who are still addicted to the Rubik's Cube". bbc.com/news ,12 May 2017.