ರೂಪಾಯಿ ರಾಜ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ರೂಪಾಯಿ ರಾಜ
ರೂಪಾಯಿ ರಾಜ
ನಿರ್ದೇಶನಬಿ.ಮಲ್ಲೇಶ್
ನಿರ್ಮಾಪಕಎಸ್.ಎ.ಚಿನ್ನೆಗೌಡ
ಸಂಭಾಷಣೆಹಂಸಲೇಖ
ಪಾತ್ರವರ್ಗಜಗ್ಗೇಶ್ ಶ್ರುತಿ ಅಭಿಜಿತ್, ದೊಡ್ಡಣ್ಣ, ಅಶ್ವಥ್, ಬ್ಯಾಂಕ್ ಜನಾರ್ಧನ್, ಲಕ್ಶ್ಮಿಭಟ್
ಸಂಗೀತಹಂಸಲೇಖ
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಚೌಡೇಶ್ವರಿ ಆರ್ಟ್ಸ್ ಕಂಬೈನ್ಸ್
ಸಾಹಿತ್ಯಹಂಸಲೇಖ




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.