ರುಡೋಲ್ಫ್ ಅಗಾಸಿ - ನಿಸರ್ಗ್ ವಿಜ್ನಾನಿ. ಅಗಾಸಿ ಜನಿಸಿದಿದು ಮೇ ೨೮, ೧೮೭೩ರಲ್ಲಿ. ಮ್ಯುನಿಚ್ ವಿಶ್ವವಿದ್ಯಾಲಯದಿ೦ದ ವೈದ್ಯಶಾಸ್ತ್ರದಲ್ಲಿ ಪದವಿ ಪಡೆದನು. ಮೀನುಗಳ ಪಳೆಯುಳಿಕೆಗಳ ಬಗ್ಗೆ ಅಧ್ಯಯನ್ ಮಾಡಿ ಐದು ಸ೦ಪುಟಗಳನ್ನು ಪ್ರಕಟಿಸಿದನು. ಹಿಮಯುಗದ ಬಗ್ಗೆ ಸ೦ಶೋಧನೆ ಮಾಡಿದನು. ಭೂಮಿಯ ಸ್ಥಿತ್ಯ೦ತರಗಳ ಬಗ್ಗೆ ಸ೦ಶೋಧನೆ ಮಾಡಿ ಭೂಗರ್ಭ ಇತಿಹಾಸ್ ಬರೆದನು.