ರಿಚರ್ಡ್ ನಿಕ್ಸನ್
ರಿಚರ್ಡ್ ಮಿಲ್ಹೌಸ್ ನಿಕ್ಸನ್ (ಜನವರಿ ೯, ೧೯೧೩ – ಏಪ್ರಿಲ್ ೨೨, ೧೯೯೪) ಅಮೇರಿಕ ಸಂಯುಕ್ತ ಸಂಸ್ಥಾನದ ೩೭ನೇ ರಾಷ್ಟ್ರಪತಿಯಾಗಿದ್ದವರು. ವಿಯೆಟ್ನಾಂ ಯುದ್ಧ ಹಾಗೂ ರಷ್ಯಾ-ಚೀನಾ ಸಂಬಂಧ ಸುಧಾರಣೆಯಲ್ಲಿ ಇವರು ಮಹತ್ತರ ಪಾತ್ರ ನಿರ್ವಹಿಸಿದರು. ವಾಟರ್ಗೇಟ್ ಪ್ರಕರಣದಿಂದ ಇವರು ಪದವಿಯಿಂದ ರಾಜಿನಾಮೆ ನೀಡಬೇಕಾಯಿತು. ಇವರು ಅದಕ್ಕೆ ಮುಂಚೆ ೩೬ನೇ ಅಮೇರಿಕ ದೇಶದ ಉಪ ರಾಷ್ಟ್ರಪತಿ ಕೂಡ ಆಗಿದ್ದರು.
ರಿಚರ್ಡ್ ನಿಕ್ಸನ್ | |
| |
ಅಧಿಕಾರದ ಅವಧಿ ಜನವರಿ ೨೦, ೧೯೬೯ – ಆಗಸ್ಟ್ ೯, ೧೯೭೪ | |
ಉಪ ರಾಷ್ಟ್ರಪತಿ | ಸ್ಪೈರೊ ಅಗ್ನ್ಯೂ (೧೯೬೯–೧೯೭೩) ಯಾರೂ ಇಲ್ಲ (ಅಕ್ಟೋಬರ್–ಡಿಸೆಂಬರ್ ೧೯೭೩) ಜೆರಾಲ್ಡ್ ಫೋರ್ಡ್ (೧೯೭೩–೧೯೭೪) |
---|---|
ಪೂರ್ವಾಧಿಕಾರಿ | ಲಿಂಡನ್ ಬಿ. ಜಾನ್ಸನ್ |
ಉತ್ತರಾಧಿಕಾರಿ | ಜೆರಾಲ್ಡ್ ಫೋರ್ಡ್ |
ಅಧಿಕಾರದ ಅವಧಿ ಜನವರಿ ೨೦, ೧೯೫೩ – ಜನವರಿ ೨೦, ೧೯೬೨ | |
ಪೂರ್ವಾಧಿಕಾರಿ | ಆಲ್ಬೆನ್ ಬಾರ್ಕ್ಲಿ |
ಉತ್ತರಾಧಿಕಾರಿ | ಲಿಂಡನ್ ಬಿ. ಜಾನ್ಸನ್ |
ಜನನ | ಯೊರ್ಬ ಲಿಂಡ, ಕ್ಯಾಲಿಫೋರ್ನಿಯ | ೯ ಜನವರಿ ೧೯೧೩
ಮರಣ | April 22, 1994 ನ್ಯೂ ಯಾರ್ಕ್ ನಗರ, ನ್ಯೂ ಯಾರ್ಕ್ | (aged 81)
ರಾಜಕೀಯ ಪಕ್ಷ | ರಿಪಬ್ಲಿಕನ್ ಪಕ್ಷ |
ಜೀವನಸಂಗಾತಿ | ಪ್ಯಾಟ್ ನಿಕ್ಸನ್ |
ಧರ್ಮ | ಕ್ವೇಕರ್ |
ಹಸ್ತಾಕ್ಷರ |