ರಿಕ್ಕಿ
ಕನ್ನಡ ಚಲನಚಿತ್ರ
ರಿಕ್ಕಿ ರಿಷಭ್ ಶೆಟ್ಟಿ ಚೊಚ್ಚಲ ನಿರ್ದೇಶನದ ೨೦೧೬ ರ ಕನ್ನಡ ಚಿತ್ರ , ಎಸ್ ವಿ ಬಾಬು ಈ ಚಿತ್ರದ ನಿರ್ಮಾಪಕರು .ಚಿತ್ರದ ಮುಖ್ಯ ಪಾತ್ರಗಳಲ್ಲಿ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ಮತ್ತು ಪೋಷಕ ಪಾತ್ರಗಳಲ್ಲಿ ರವಿ ಕಾಳೆ , ಅಚ್ಯುತ್ ಕುಮಾರ್ ನಟಿಸಿದ್ದಾರೆ. ಈ ಚಿತ್ರ ಭಾರತದಲ್ಲಿನ ನಕ್ಸಲರ ಪ್ರಭುತ್ವವನ್ನು ತೋರಿಸುತ್ತದೆ ಹಾಗು ಒಂದು ಸುಂದರ ಪ್ರೇಮ ಕಥೆಯನ್ನು ಹೊಂದಿದೆ .[೧][೨]
ರಿಕ್ಕಿ | |
---|---|
ಚಿತ್ರ:Ricky (2015 film) Kannada movie poster.jpg | |
ನಿರ್ದೇಶನ | ರಿಷಭ್ ಶೆಟ್ಟಿ |
ನಿರ್ಮಾಪಕ | ಎಸ ವಿ ಬಾಬು |
ಚಿತ್ರಕಥೆ | ರಿಷಭ್ ಶೆಟ್ಟಿ |
ಕಥೆ | ರಿಷಭ್ ಶೆಟ್ಟಿ |
ಸಂಭಾಷಣೆ | ಸುದೀಪ್ |
ಪಾತ್ರವರ್ಗ | ರಕ್ಷಿತ ಶೆಟ್ಟಿ ಹರಿಪ್ರಿಯಾ |
ಸಂಗೀತ | ಅರ್ಜುನ ಜನ್ಯ |
ಛಾಯಾಗ್ರಹಣ | ವೆಂಕಟೇಶ ಅಂಗುರಾಜ್ |
ಸಂಕಲನ | ಎನ್.ಎಮ್. ವಿಶ್ವ |
ಸ್ಟುಡಿಯೋ | ಎಸ ವಿ ಪ್ರೊಡಕ್ಷನ್ಸ್ |
ವಿತರಕರು | ಬಹಾರ್ ಫಿಲ್ಮ್ಸ್ |
ಬಿಡುಗಡೆಯಾಗಿದ್ದು |
|
ಅವಧಿ | ೧೩೭ ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | ₹ ೩.೭೬ ಕೋಟಿ |
ಬಾಕ್ಸ್ ಆಫೀಸ್ | ₹ ೬.೦೦ ಕೋಟಿ |
ತಾರಾಗಣ
ಬದಲಾಯಿಸಿ- ರಾಧಾಕೃಷ್ಣ "ರಿಕಿ" ಎಂದು ರಕ್ಷಿತ್ ಶೆಟ್ಟಿ
- ರಾಧಾಳಾಗಿ ಹರಿಪ್ರಿಯಾ
- ಅಚ್ಯುತ್ ಕುಮಾರ್
- ರವಿ ಕಾಳೆ
- ಪ್ರಮೋದ್ ಶೆಟ್ಟಿ
- ವೀಣಾ ಸುಂದರ್
- ಶಶಿಕಲಾ
- ಸಾಧು ಕೋಕಿಲಾ
- ಮಂಜುನಾಥ್
- ದಿನೇಶ್ ಮಂಗಳೂರು
- ರಘು ಪಾಂಡವೇಶ್ವರ್
ಉಲ್ಲೇಖಗಳು
ಬದಲಾಯಿಸಿ- ↑ Sampath, Parinatha (23 February 2014). "Rakshit Shetty's next with Naxalism". The Times of India. Retrieved 3 September 2014.
{{cite web}}
: Italic or bold markup not allowed in:|publisher=
(help) - ↑ "Ricky complete shoot". Indiaglitz. 15 June 2015. Archived from the original on 17 January 2016. Retrieved 17 January 2016.