ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳ ಒಕ್ಕೂಟ
ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳ ಒಕ್ಕೂಟ ಭಾರತದಲ್ಲಿನ ಮಾನವ ಹಕ್ಕುಗಳಿಗೆ ಶ್ರಮಿಸುವ ವ್ಯಕ್ತಿ/ಸಂಸ್ಥೆ ಗಳು ಕೂಡಿದ ಒಂದು ಸಾಮಾನ್ಯ ವೇದಿಕೆಯಾಗಿದೆ. ಈ ಒಕ್ಕೂಟವು ಅಮೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಒಂದು ರಾಷ್ಟ್ರ ಮಟ್ಟದ ವಿಚಾರ ಕಮ್ಮಟವನ್ನು ೨೬ರ ಜೂನ್ ೨೦೦೭ ರಂದು ಹಮ್ಮಿಕೊಂಡಿತ್ತು. ಮುಂಬೈನ ಮರಾಠಿ ಪತ್ರಕಾರರ ಸಂಘದ ಹಾಲ್ ನಲ್ಲಿ ನಡೆದ ಈ ವಿಚಾರ ಕಮ್ಮಟದಲ್ಲಿ 'ನಕಲಿ ಎನ್ಕೌಂಟರ್ ಹತ್ಯೆಗಳು' ಚರ್ಚೆಯ ವಿಷಯವಾಗಿತ್ತು.
ಆಕರಗಳು
ಬದಲಾಯಿಸಿ- ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳ ಒಕ್ಕೂಟದ ಅಧೀಕೃತ ವೆಬ್ಸೈಟ್.
- ೨೦೧೮ರ ಏಪ್ರಿಲ್ ತಿಂಗಳಿನಲ್ಲಿ ನಡೆದ ಭಾರತ್ ಬಂದ್ ವೇಳೆ ಹಲವಾರು ಜನರ ಮೇಲೆ ಪೊಲೀಸ್ ಹಲ್ಲೆಯಾಗಿದ್ದನ್ನು ಖಂಡಿಸಿ ಬಿಡುಗಡೆಯಾದ ಒಕ್ಕೂಟದ ಹೇಳಿಕೆ.
- ಜಾರ್ಖಂಡ್ ರಾಜ್ಯದಲ್ಲಿನ ಜನಾಂದೋಲನವನ್ನು ಹತ್ತಿಕ್ಕುವ ಉದ್ದೇಶದಿಂದ ಜನರ ಮೇಲಿನ ದಾಳಿ ಕುರಿತು ಸತ್ಯ ವಿಶ್ಲೇಷಣೆಯ ವರದಿ.
- ಭಾರತದಲ್ಲಿನ ಎನ್ಕೌಂಟರ್ ಹತ್ಯೆಗಳ ಕುರಿತಾದ ದಿ ಹಿಂದೂ ದೈನಿಕದ ಆಂಗ್ಲ ವರದಿ.
- ಉಡುಪಿಯಲ್ಲಿ ಜಿಲ್ಲಾ ಸಮಿತಿ ತೆರೆದ ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳ ಒಕ್ಕೂಟ ದಿ ಹಿಂದೂ ದೈನಿಕದ ಆಂಗ್ಲ ವರದಿ.